ಮನೆ ಕುಸಿತ- ಓರ್ವ ಮಹಿಳೆ ಮೃತ್ಯು ಇಬ್ಬರು ನಾಪತ್ತೆ..!            

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಆ. 31.  ವಿಜಯವಾಡದ ಮೊಗಲ್‌ರಾಜಪುರಂ ಪ್ರದೇಶದಲ್ಲಿ ಮನೆ ಕುಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಭಾರೀ ಮಳೆಯ ನಡುವೆ ಬೆಟ್ಟದ ಮೇಲಿನಿಂದ ಬಂಡೆ ಬಿದ್ದು ಮನೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು, ಅವಶೇಷಗಳು ಮಣ್ಣಿನ ಅಡಿಯಲ್ಲಿ ಹುದುಗಿರುವ ಶಂಕೆ ವ್ಯಕ್ತವಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.

Also Read  ಶ್ರದ್ಧಾ ಹತ್ಯೆ ಪ್ರಕರಣ ➤ ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ..!    

 

error: Content is protected !!
Scroll to Top