ಕರ್ನಾಟಕದ 19 ಮಂದಿ‌ ಪೊಲೀಸರಿಗೆ ರಾಷ್ಟ್ರಪತಿ‌ ಪದಕ ಪಟ್ಟಿ ಇಲ್ಲಿದೆ

(ನ್ಯೂಸ್ ಕಡಬ) newskadba.com ಬೆಂಗಳೂರು, ಆ. 14.‌ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ರಾಷ್ಟ್ರಪತಿಯವರ ವಿಶಿಷ್ಠ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು-
ಎಂ.ಚಂದ್ರಶೇಖರ್‌- ಎಡಿಜಿಪಿ, ಐಎಸ್‌‍ಡಿ

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
ಜೋಷಿ ಶ್ರೀನಾಥ್‌ ಮಹದೇವ- ಪೊಲೀಸ್‌‍ ಅಧೀಕ್ಷಕರು, ಲೋಕಾಯುಕ್ತ
ಸಿ.ಕೆ.ಬಾಬ- ಪೊಲೀಸ್‌‍ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬಿ.ಬಸರಗಿ- ಅಪರ ಪೊಲೀಸ್‌‍ ಅಧೀಕ್ಷಕರು, ಬಳ್ಳಾರಿ ಜಿಲ್ಲೆ
ಎಂ.ಡಿ.ಶರತ್‌- ಪೊಲೀಸ್‌‍ ಅಧೀಕ್ಷಕರು, ಸಿಐಡಿ, ಬೆಂಗಳೂರು
ಗೋಪಾಲ್‌ ರೆಡ್ಡಿ- ಡಿಸಿಪಿ, ಸಿಎಆರ್‌ ಪಶ್ಚಿಮ, ಬೆಂಗಳೂರು
ಗಿರಿ ಕೃಷ್ಣಮೂರ್ತಿ- ಡಿವೈಎಸ್‌‍ಪಿ, ಚನ್ನಪಟ್ಟಣ ಉಪವಿಭಾಗ, ರಾಮನಗರ ಜಿಲ್ಲೆ,
ಪಿ. ಮುರಳೀಧರ್‌- ಡಿವೈಎಸ್‌‍ಪಿ, ಚಿಂತಾಮಣಿ ಉಪವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ
ಬಸವೇಶ್ವರ- ಡಿವೈಎಸ್‌‍ಪಿ, ಪೊಲೀಸ್‌‍ ಪ್ರಧಾನ ಕಚೇರಿ, ಬೆಂಗಳೂರು
ಬಸವರಾಜು ಕೆ.- ಡಿವೈಎಸ್‌‍ಪಿ, ಐಎಸ್‌‍ಡಿ, ಕಲಬುರಗಿ
ಎನ್‌.ಮಹೇಶ್‌- ಸಹಾಯಕ ನಿರ್ದೇಶಕರು, ರಾಜ್ಯಗುಪ್ತವಾರ್ತೆ, ಬೆಂಗಳೂರು
ರವೀಶ್‌ ಎಸ್‌‍.ನಾಯಕ್‌- ಎಸಿಪಿ, ಸಿಸಿಆರ್‌ಬಿ, ಮಂಗಳೂರು ನಗರ
ಪ್ರಭಾಕರ್‌ ಜಿ.- ಎಸಿಪಿ, ಸಂಚಾರ ಯೋಜನೆ, ಬೆಂಗಳೂರು
ಹರೀಶ್‌ ಹೆಚ್‌.ಆರ್‌- ಸಹಾಯಕ ಕಮಾಂಡೆಂಟ್‌, 11ನೆ ಪಡೆ, ಕೆಎಸ್‌‍ಆರ್‌ಪಿ, ಹಾಸನ
ಎಸ್‌‍.ಮಂಜುನಾಥ್‌- ಆರ್‌ಪಿಐ, 3ನೆ ಪಡೆ, ಕೆಎಸ್‌‍ಆರ್‌ಪಿ, ಬೆಂಗಳೂರು
ಮಂಜುನಾಥ ಎಸ್‌‍. ಕಲ್ಲೆದೇವರ್‌- ಪೊಲೀಸ್‌‍ ಸಬ್‌ ಇನ್‌ ಸ್ಪೆಕ್ಟರ್, ಎಫ್‌ಪಿಬಿ, ದಾವಣಗೆರೆ
ಗೌರಮ- ಎಎಸ್‌‍ಐ, ಸಿಐಡಿ ಬೆಂಗಳೂರು
ವಿಜಯ್‌ಕುಮಾರ್‌- ಸಿಎಚ್‌ಸಿ, ಡಿಸಿಆರ್‌ಬಿ, ಉಡುಪಿ ಜಿಲ್ಲೆ
ಮಹಬೂಬ್‌ ಸಾಹೇಬ ಎನ್‌.ಮುಜಾವರ್‌- ಸಿಎಚ್‌ಸಿ, ಮನಗುಳಿ ಪೊಲೀಸ್‌‍ ಠಾಣೆ, ವಿಜಯಪುರ ಜಿಲ್ಲೆ

error: Content is protected !!
Scroll to Top