(ನ್ಯೂಸ್ ಕಡಬ) newskadaba.com ಕಡಬ, ಜ.18. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜ.19) ಶುಕ್ರವಾರದ ವರೆಗೆ ಸೀಸನಲ್ ಸ್ಪೆಷಲ್ ಆಫರ್ ನಡೆಯಲಿದೆ.

ಬ್ರೋಸ್ಟೆಡ್ ಚಿಕನ್ ಫುಲ್ 8 ಪೀಸ್, ಮಯನೀಸ್, ಫ್ರೆಂಚ್ ಫ್ರೈಸ್ ಜೊತೆಗೆ 600ml ಹನಾ ಡ್ರಿಂಕ್ಸ್ ಕೇವಲ 449 ರೂ., ಬ್ರೋಸ್ಟೆಡ್ ಚಿಕನ್ ಹಾಫ್ 4 ಪೀಸ್, ಮಯನೀಸ್, ಫ್ರೆಂಚ್ ಫ್ರೈಸ್ ಜೊತೆಗೆ 600ml ಹನಾ ಡ್ರಿಂಕ್ಸ್ ಕೇವಲ 249 ರೂ., ಚಿಕನ್ ಬರ್ಗರ್ ಕೇವಲ 59 ರೂ., ಸಿಂಗಲ್ ಪೀಸ್ ಬ್ರೋಸ್ಟೆಡ್ ಕೇವಲ 49 ರೂ. ಗಳು ಮಾತ್ರವಾಗಿದ್ದು, ಎಲ್ಲಾ ರೀತಿಯ ಲೈಮ್ ಜೂಸ್ ಗಳು 19 ರೂ., ಫ್ರೆಶ್ ಜೂಸ್ 39 ಹಾಗೂ ಮಿಲ್ಕ್ ಶೇಕ್ ಕೇವಲ 49 ರೂ. ಗಳಿಗೆ ದೊರೆಯಲಿದೆ. ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.








