ಅಯ್ಯಪ್ಪ ಸ್ವಾಮಿಯ ತುಳು ಭಕ್ತಿಗೀತೆ ‘ಶಬರಿಗಿರಿತ ಅಯ್ಯಪ್ಪ’ ಬಿಡುಗಡೆ



(ನ್ಯೂಸ್ ಕಡಬ) newskadaba.com ಕಡಬ, ನ.28. ದೀಕ್ಷಿತ್ ದೀಚು ಕ್ರಿಯೇಷನ್ ಅರ್ಪಿಸುವ ಅಯ್ಯಪ್ಪ ಸ್ವಾಮಿಯ ತುಳು ಭಕ್ತಿ ಗೀತೆ ಶಬರಿಗಿರಿತ ಅಯ್ಯಪ್ಪ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ.





ಹಲವಾರು ಭಕ್ತಿ ಗೀತೆ ಹಾಗೂ ಆಲ್ಬಮ್ ಸಾಂಗ್ ಗಳನ್ನು ಹಾಡಿರುವ ಉದಯೋನ್ಮುಖ ಗಾಯಕ ದೀಕ್ಷಿತ್ ಸುವರ್ಣ ಕೊಯಿಲ ಇವರ ಇಂಪಾದ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಚಂದ್ರಶೇಖರ್ ಹೆಗ್ಡೆ ಪುತ್ತೂರು ಸಾಹಿತ್ಯದೊಂದಿಗೆ ಕಬಕ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಧ್ವನಿ ಮುದ್ರಣ ಗೊಂಡಿದೆ. ಹಾಡು ಮೂಡಿಬಂದಿದ್ದು, ಈ ಹಾಡನ್ನು ಕೇಳಲು ಈ https://youtu.be/Vg5tmjwmc5w?si=RqWbPIplmBpEp2aj ಲಿಂಕನ್ನು ಕ್ಲಿಕ್ ಮಾಡಬಹುದಾಗಿದೆ‌.






ಸಬ್ಸ್ಕ್ರೈಬ್ ಮಾಡಲು https://youtube.com/@deekshithdeechucreation6234?si=QS7nX5UTm7gp7C0e ಲಿಂಕನ್ನು ಕ್ಲಿಕ್ ಮಾಡಿ.

error: Content is protected !!
Scroll to Top