11 ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 07. ಕರ್ನಾಟಕದಲ್ಲಿ ಹನ್ನೊಂದು ಮಂದಿ ಐಎಎಸ್‌ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಪಿಲ್‌ ಮೋಹನ್‌- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ;

ಉಮಾಶಂಕರ್‌ಎಸ್‌.ಆರ್‌. ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ);

ಮಂಜುನಾಥ ಪ್ರಸಾದ್‌- ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ;

ವಿ.ಅನುಕುಮಾರ್‌- ಕಾರ್ಯದರ್ಶಿ, ಕೃಷಿ ಇಲಾಖೆ;

ಮೋಹನ್‌ ರಾಜ್‌ ಕೆ.ಪಿ.- ಕಾರ್ಯದರ್ಶಿ, ತೋಟಗಾರಿಕೆ, ರೇಷ್ಮೆ ಇಲಾಖೆ;

ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ – ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್‌ಎಂಇ ಮತ್ತು ಗಣಿ):

ಗಿರೀಶ್‌ ಆರ್‌- ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ,

ಕರೀಗೌಡ- ನಿರ್ದೇಶಕ, ಅಟಲ್‌ ಜನ ಸ್ನೇಹಿ ಕೇಂದ್ರ, ಬೆಂಗಳೂರು,

Also Read  ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ವಿ.ವಿ ಸ್ಥಾಪನೆ ➤ ಕೇಂದ್ರ ಗೃಹ ಸಚಿವಾಲಯ

ವೈ.ಎಸ್‌. ಪಾಟೀಲ್‌- ಆಯುಕ್ತರು, ಕೃಷಿ ಇಲಾಖೆ, ಬೆಂಗಳೂರು,

ಜಗದೀಶ ಜಿ.- ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಟಿಡಿಸಿ, ಬೆಂಗಳೂರು,

ಡಾ| ಮಹೇಶ್‌ ಎಂ.- ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕೆಐಎಡಿಬಿ, ಬೆಂಗಳೂರು.

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ:

ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾವಣೆಗೊಳಿಸಿ ರಾಜ್ಯ ಸಸಕಾರ ಆದೇಶ ಹೊರಡಿಸಿದೆ. ಹಸನ್‌ ಸಾಹೇಬ ಎಂ.ಟಿ.- ವಿಶೇಷ ಕರ್ತವ್ಯಾಧಿಕಾರಿ, ವಸತಿ, ವಕ್ಫ್ , ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು, (ಗೃಹ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ-1 ಅಧಿಕ ಪ್ರಭಾರ), ಡಾ| ರಾಜೇಂದ್ರ ಪ್ರಸಾದ್‌ ಎಂ.ಎನ್‌.- ಆಪ್ತ ಕಾರ್ಯದರ್ಶಿ, ಉಪ ಮುಖ್ಯಮಂತ್ರಿ, (ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ್ರಭಾರ), ನಾಗೇಂದ್ರ ನಾಯಕ್‌ ಟಿ.ಎಚ್‌.- ಆಪ್ತ ಕಾರ್ಯದರ್ಶಿ, ಅಬಕಾರಿ ಸಚಿವರು, ಎಸ್‌.ಜಿಯವುಲ್ಲಾ (ನಿವೃತ್ತ ಐಎಎಸ್‌)- ಆಪರ ಕಾರ್ಯದರ್ಶಿ, ಮುಖ್ಯಮಂತ್ರಿ.

Also Read  ನಾಯಿಗೂ, ಅಡುಗೆ ಸಿಬ್ಬಂದಿಗೂ ಆಸ್ತಿ ಬರೆದಿಟ್ಟ ರತನ್ ಟಾಟಾ..!

error: Content is protected !!
Scroll to Top