ಕಡಬ: ಅನುಮತಿ ಹೆಸರಲ್ಲಿ ಅನಧೀಕೃತವಾಗಿ ಮರಳುಗಾರಿಕೆ !

(ನ್ಯೂಸ್ ಕಡಬ)newskadaba.com ಕಡಬ, ಮೇ.24. ಕಡಬ ಸಮೀಪದ  ಇಚ್ಲಂಪಾಡಿಯಲ್ಲಿ ಅನುಮತಿ ಹೆಸರಲ್ಲಿ ಅನಧೀಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ ಎಂದು ವರದಿ ತಿಳಿಸಿದೆ.

ಅನುಮತಿ ಪಡೆದು ಮರಳುಗಾರಿಕೆ ನಡೆಸುತ್ತಿದ್ದೇವೆ ಎಂದು ಮರಳು  ಸಂಗ್ರಹಕಾರರು ಮಾಹಿತಿಯನ್ನು ನೀಡುತ್ತಿದ್ದರಾದರೂ ಕೂಡಾ, ಅನುಮತಿ ಪತ್ರ ಒಂದು ಕಡೆಯ ಪ್ರದೇಶದದ್ದಾರೆ ಬೇರೊಂದು ಕಡೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎನ್ನಲಾಗಿದೆ.  ಅಲ್ಲದೆ, ಅನುಮತಿ ಒಂದು ಕಡೆ, ಮರಳು ಸಂಗ್ರಹ ಇನ್ನೊಂದು ಕಡೆ ಎಂಬ ಆರೋಪಕ್ಕೆ ಸಾಕ್ಷಿಯೆಂಬಂತೆ ಮಾಹಿತಿ ಹಕ್ಕು ಕಾಯ್ಧೆಯಲ್ಲಿ ವಿಚಾರ ಬಹಿರಂಗಗೊಂಡಿದೆ.

Also Read  ಡಿಸೆಂಬರ್ 2 ರಂದು ಜಿಲ್ಲಾಮಟ್ಟದ ಯುವಜನೋತ್ಸವ

 

error: Content is protected !!
Scroll to Top