ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಇಳಿಕೆ..!

(ನ್ಯೂಸ್ ಕಡಬ)Newskadaba.comವದೆಹಲಿ,ಮೇ.04 ಜನಸಾಮಾನ್ಯರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಮೂರು ವಾರಗಳಲ್ಲಿ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಕಡಿಮೆಯಾಗಲಿದೆ. ಬ್ರ್ಯಾಂಡ್ ಗಳ ಅನುಸಾರ ಗರಿಷ್ಠ 10 ರೂಪಾಯಿವರೆಗೆ ದರ ಇಳಿಕೆಯಾಗಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.ಇದು ಹಣದುಬ್ಬರ ಇಳಿಕೆಗೂ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಜಾಗತಿಕ ಮಾರುಕಟ್ಟೆ ದರಗಳಿಗೆ ಅನುಸಾರ ದೇಶದಲ್ಲಿ ರಿಟೇಲ್ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಖಾದ್ಯ ತೈಲ ಕಂಪನಿಗಳು ದರ ಇಳಿಕೆಗೆ ಮುಂದಾಗಿವೆ.

Also Read  ಕೊರೋನಾ ಸೋಂಕಿಗೆ ಸುಳ್ಯದಲ್ಲಿ 4ನೇ ಬಲಿ

 

 

 

 

error: Content is protected !!
Scroll to Top