ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಯುವಕ ಅಂದರ್..!

(ನ್ಯೂಸ್ ಕಡಬ)Newskadaba.com ಯಾದಗಿರಿ,ಏ.23  ಆ ಯುವಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಹಣದ ಆಸೆಗೆ ಖತರ್ನಾಕ್ ಕೆಲಸ ಮಾಡಲು ಮುಂದಾಗಿದ್ದ. ಪೊಲೀಸರು ಚುನಾವಣೆ ಎಂದು ಲಾಡ್ಜ್​ಗಳನ್ನ ಪರಿಶೀಲನೆ ಮಾಡಲು ಹೋಗಿದ್ರು.

ಇದೆ ವೇಳೆ ಆ ಯುವಕ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಯುವಕನ ಬಳಿಯಿರುವ ವಸ್ತುಗಳು ಹಾಗೂ ಯವಕ ಹೇಳಿದ ಮಾತಿಗೆ ಖುದ್ದು ಪೊಲೀಸರೆ ಶಾಕ್ ಆಗಿದ್ದರು.

Also Read  ಕೆಸಿಸಿ ಆರೋಗ್ಯ ಕಾರ್ಡ್ ಹೆಸರಿನಲ್ಲಿ ವಂಚನೆಯ ಆರೋಪ ➤ ನೋಂದಣಿ ಪ್ರತಿನಿಧಿಯನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು

 

 

 

error: Content is protected !!
Scroll to Top