ರಾಜೇಶ್ ಮಾಸ್ಟರ್ ನಿಗೂಢ ನಿಧನದ ಹಿಂದೆ ಆತ್ಮಹತ್ಯೆ ಶಂಕೆ!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.21 ನೃತ್ಯ ನಿರ್ದೇಶಕ ಮಾಸ್ಟರ್ ದಿಢೀರನೆ ನಿಧನರಾಗಿರೋ ಆಘಾತದ ಸುದ್ದಿ ಹೊರಬಿದ್ದಿದೆ.ಅವರ ಸಾವಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲದಿದ್ದರೂ, ನಿಗೂಢ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಅಸಾಧಾರಣ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರಾಜೇಶ್ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ.ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಾಜೇಶ್ ಮಾಸ್ಟರ್ ಸಾವಿನ ಸುದ್ದಿ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.

Also Read  ಸಮುದ್ರ ತೀರದಲ್ಲಿ ಕರ್ತವ್ಯನರ್ವಹಿಸಲು ಸಜ್ಜಾಗಿರುವ ಗೃಹ ರಕ್ಷಕದಳ

 

 

 

error: Content is protected !!
Scroll to Top