ರಾಜ್ಯ ವಿಧಾನಸಭಾ ಚುನಾವಣೆ ➤ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ, 06. ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ 2ನೇ ಪಟ್ಟಿಯ ಬಿಡುಗಡೆಗಾಗಿ ಚುನಾವಣಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.


ಹೀಗಿದೆ ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ
ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ
ಕಾಗವಾಡ – ಭರಮಗೌಡ ಆಲಗೌಡ ಕಾಗೆ
ಕುಡಚಿ – ಎಸ್‌ಸಿ – ಮಹೇಂದ್ರ ಕೆ.ತಮ್ಮಣ್ಣನವರ್
ಹುಕ್ಕೇರಿ – ಎ ಬಿ ಪಾಟೀಲ್
ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್
ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ
ರಾಮದುರ್ಗ – ಅಶೋಕ್ ಎಂ.ಪಟ್ಟಣ
ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ
ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್
ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ
ಬಸವನ ಬಾಗೇವಾಡಿ – ಶಿವಾನಂದ ಪಾಟೀಲ
ಬಬಲೇಶ್ವರ – ಎಂ ಬಿ ಪಾಟೀಲ್
ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್
ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್
ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್
ಶಹಾಪುರ – ಶರಣಬಸಪ್ಪ ಗೌಡ
ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ
ಸೇಡಂ – ಡಾ.ಶರಣಪ್ರಕಾಶ ಪಾಟೀಲ
ಚಿಂಚೋಳಿ – SC – ಸುಭಾಷ್ ವಿ. ರಾಥೋಡ್
ಗುಲ್ಬರ್ಗ ಉತ್ತರ – ಕನೀಜ್ ಫಾತಿಮಾ
ಆಳಂದ – ಬಿ ಆರ್ ಪಾಟೀಲ್
ಹುಮನಾಬಾದ್ – ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣ – ಅಶೋಕ್ ಖೇಣಿ
ಬೀದರ್ – ರಹೀಮ್ ಖಾನ್
ಭಾಲ್ಕಿ – ಈಶ್ವರ್ ಖಂಡ್ರೆ
ರಾಯಚೂರು ಗ್ರಾಮಾಂತರ – ಎಸ್ಟಿ – ಬಸನಗೌಡ ದಡ್ಡಲ್
ಮಾಸ್ಕಿ – ಎಸ್ಟಿ – ಬಸನಗೌಡ ತುರ್ವಿಹಾಳ್
ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ
ಕನಕಗಿರಿ – ಎಸ್‌ ಸಿ – ಶಿವರಾಜ್ ಸಂಗಪ್ಪ ತಂಗಡಗ
ಯಲಬುರ್ಗಾ – ಬಸವರಾಜ ರಾಯರೆಡ್ಡಿ
ಕೊಪ್ಪಳ – ಕೆ.ರಾಘವೇಂದ್ರ
ಗದಗ – ಎಚ್.ಕೆ. ಪಾಟೀಲ್
ರೋಣ – ಜಿ.ಎಸ್ ಪಾಟೀಲ್
ಹುಬ್ಬಳ್ಳಿ – ಧಾರವಾಡ-ಪೂರ್ವ – ಎಸ್‌ಸಿ – ಪ್ರಸಾದ್ ಅಬ್ಬಯ್ಯ
ಹಳಿಯಾಳ – ಆರ್.ವಿ.ದೇಶಪಾಂಡೆ
ಕಾರವಾರ – ಸತೀಶ್ ಕೃಷ್ಣ ಸೈಲ್
ಭಟ್ಕಳ – ಮಂಕಲ್ ಸುಬ್ಬ ವಿದ್ಯಾ
ಹಾನಗಲ್ – ಶ್ರೀನಿವಾಸ್ ವಿ. ಮಾನೆ
ಹಾವೇರಿ – ಎಸ್ಸಿ – ರುದ್ರಪ್ಪ ಲಮಾಣಿ
ಬ್ಯಾಡಗಿ – ಬಸವರಾಜ ಎನ್. ಶಿವಣ್ಣನರ
ಹಿರೇಕೆರೂರು – ಯು.ಬಿ. ಬಣಕಾರ
ರಾಣಿಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ್
ಹಡಗಲ್ಲಿ – ಎಸ್ಸಿ – ಪಿ.ಟಿ. ಪರಮೇಶ್ವರ ನಾಯ್ಕ
ಹಗರಿಬೊಮ್ಮನಹಳ್ಳಿ – SC – L.B.P. ಭೀಮಾ ನಾಯ್ಕ್
ವಿಜಯನಗರ – ಹೆಚ್.ಆರ್.ಗವಿಯಪ್ಪ
ಕಂಪ್ಲಿ – ಎಸ್ಟಿ – ಜೆ.ಎನ್. ಗಣೇಶ್
ಬಳ್ಳಾರಿ – ಎಸ್ಟಿ – ಬಿ.ನಾಗೇಂದ್ರ
ಸಂಡೂರ್ – ಎಸ್ಟಿ – ಇ. ತುಕಾರಾಂ
ಚಳ್ಳಕೆರೆ – ಎಸ್ಟಿ – ಟಿ.ರಘುಮೂರ್ತಿ
ಹಿರಿಯೂರು- ಡಿ. ಸುಧಾಕರ್
ಹೊಸದುರ್ಗ – ಗೋವಿಂದಪ್ಪ ಬಿ.ಜಿ.
ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕ್ರಪ್ಪ
ಮಾಯಕೊಂಡ-ಎಸ್ಸಿ – ಕೆ.ಎಸ್. ಬಸವರಾಜು
ಭದ್ರಾವತಿ – ಸಂಗಮೇಶ್ವರ ಬಿ.ಕೆ
ಸೊರಬ – ಎಸ್. ಮಧು ಬಂಗಾರಪ್ಪ
ಸಾಗರ – ಗೋಪಾಲಕೃಷ್ಣ ಬೇಳೂರು
ಬೈಂದೂರು – ಕೆ ಗೋಪಾಲ ಪೂಜಾರಿ
ಕುಂದಾಪುರ – ಎಂ. ದಿನೇಶ್ ಹೆಗ್ಡೆ
ಕಾಪು – ವಿನಯ ಕುಮಾರ್ ಸೊರಕೆ
ಶೃಂಗೇರಿ – ಟಿ.ಡಿ.ರಾಜೇಗೌಡ
ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್
ತಿಪಟೂರು – ಕೆ ಷಡಕ್ಷರಿ
ತುರುವೇಕೆರೆ – ಕಾಂತರಾಜ್ ಬಿ.ಎಂ
ಕುಣಿಗಲ್ – ಡಾ.ಎಚ್.ಡಿ. ರಂಗನಾಥ್
ಕೊರಟಗೆರೆ – ಎಸ್‌ಸಿ – ಡಾ. ಜಿ. ಪರಮೇಶ್ವರ
ಶಿರಾ – ಟಿ.ಬಿ. ಜಯ ಚಂದ್ರ
ಪಾವಗಡ – ಎಸ್ಸಿ – ಎಚ್.ವಿ. ವೆಂಕಟೇಶ್
ಮಧುಗಿರಿ – ಕೆ.ಎನ್. ರಾಜಣ್ಣ
ಗೌರಿಬಿದನೂರು – ಶಿವಶಂಕರ ರೆಡ್ಡಿ ಎನ್.ಎಚ್
ಬಾಗೇಪಲ್ಲಿ – ಎಸ್.ಎನ್. ಸುಬ್ಬಾ ರೆಡ್ಡಿ
ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್
ಶ್ರೀನಿವಾಸಪುರ – ಕೆ.ಆರ್. ರಮೇಶ್ ಕುಮಾರ್
ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) – SC – ರೂಪಕಲಾ ಎಂ
ಬಂಗಾರಪೇಟೆ – ಎಸ್ಸಿ – ಎಸ್.ಎನ್. ನಾರಾಯಣಸ್ವಾಮಿ
ಮಾಲೂರು – ಕೆ.ವೈ. ನಂಜೇಗೌಡ
ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ
ರಾಜರಾಜೇಶ್ವರಿನಗರ – ಕುಸುಮಾ ಎಚ್
ಮಲ್ಲೇಶ್ವರಂ – ಅನುಪ್ ಅಯ್ಯಂಗಾರ್
ಹೆಬ್ಬಾಳ – ಸುರೇಶ್ ಬಿ.ಎಸ್
ಸರ್ವಜ್ಞನಗರ – ಕೆ.ಜೆ. ಜಾರ್ಜ್
ಶಿವಾಜಿನಗರ – ರಿಜ್ವಾನ್ ಅರ್ಷದ್
ಶಾಂತಿ ನಗರ – ಎನ್.ಎ.ಹಾರಿಸ್
ಗಾಂಧಿ ನಗರ – ದಿನೇಶ್ ಗುಂಡೂರಾವ್
ರಾಜಾಜಿ ನಗರ ಪುಟ್ಟಣ್ಣ
ಗೋವಿಂದರಾಜ್ ನಗರ – ಪ್ರಿಯಕೃಷ್ಣ
ವಿಜಯನಗರ – ಎಂ. ಕೃಷ್ಣಮಪ್ಪ
ಚಾಮರಾಜಪೇಟೆ – ಬಿ.ಝಡ್. ಜಮೀರ್ ಅಹಮದ್ ಖಾನ್
ಬಸವನಗುಡಿ – ಯು.ಬಿ. ವೆಂಕಟೇಶ್
ಬಿ ಟಿ ಎಂ ಲೇಔಟ್ – ರಾಮಲಿಂಗಾ ರೆಡ್ಡಿ
ಜಯನಗರ – ಸೌಮ್ಯ ಆರ್
ಮಹದೇವಪುರ – ಎಸ್‌ಸಿ – ಹೆಚ್ ನಾಗೇಶ್
ಆನೇಕಲ್ – ಎಸ್‌ಸಿ – ಬಿ.ಶಿವಣ್ಣ
ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ – ಎಸ್‌ಸಿ ಕೆ.ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ
ನೆಲಮಂಗಲ – ಎಸ್‌ಸಿ – ಶ್ರೀನಿವಾಸಯ್ಯ ಎನ್
ಮಾಗಡಿ – ಹೆಚ್.ಸಿ. ಬಾಲಕೃಷ್ಣ
ರಾಮನಗರ – ಇಕ್ಬಾಲ್ ಹುಸೇನ್ ಹೆಚ್ ಎ
ಕನಕಪುರ – ಡಿ ಕೆ ಶಿವಕುಮಾರ್
ಮಳವಳ್ಳಿ – ಎಸ್‌ಸಿ – ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ – A. B. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ – ಎನ್.ಚಲುವರಾಯಸ್ವಾಮಿ
ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್
ಸಕಲೇಶಪುರ – SC – ಮುರಳಿ ಮೋಹನ್
ಬೆಳ್ತಂಗಡಿ – ರಕ್ಷಿತ್ ಶಿವರಾಮ್
ಮೂಡಬಿದ್ರಿ – ಮಿಥುನ್ ಎಂ. ರೈ
ಮಂಗಳೂರು – ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ – ರಮಾನಾಥ ರೈ ಬಿ
ಸುಳ್ಯ – ಎಸ್ಸಿ – ಕೃಷ್ಣಪ್ಪ ಜಿ
ವಿರಾಜಪೇಟೆ – ಎ.ಎಸ್. ಪೊನ್ನಣ್ಣ
ಪಿರಿಯಾಪಟ್ಟಣ – ಕೆ. ವೆಂಟಕೇಶ್
ಕೃಷ್ಣರಾಜನಗರ – ಡಿ. ರವಿಶಂಕರ್
ಹುಣಸೂರು – ಹೆಚ್ ಪಿ ಮಂಜುನಾಥ್
ಹೆಗ್ಗಡದೇವನಕೋಟೆ – ಎಸ್ಟಿ – ಅನಿಲ್ ಕುಮಾರ್ ಸಿ
ನಂಜನಗೂಡು – SC – ದರ್ಶನ್ ಧ್ರುವನಾರಾಯಣ
ನರಸಿಂಹರಾಜ – ತನ್ವೀರ್ ಸೇಠ್
ವರುಣ – ಸಿದ್ದರಾಮಯ್ಯ
ಟಿ.ನರಸೀಪುರ – ಎಸ್ಸಿ – ಎಚ್.ಸಿ.ಮಹದೇವಪ್ಪ
ಹನೂರು – ಆರ್. ನರೇಂದ್ರ
ಚಾಮರಾಜನಗರ – ಸಿ.ಪುಟ್ಟರಂಗ ಶೆಟ್ಟಿ
ಗುಂಡ್ಲುಪೇಟೆ – ಎಚ್.ಎಂ. ಗಣೇಶ್ ಪರಸಾದ್


ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ( AICC Office ) ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು.
ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆ ಪಟ್ಟಿಯನ್ನು ಇಂದು ಎಐಸಿಸಿಯಿಂದ ಪ್ರಕಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹುರಿಯಾಳುಗಳನ್ನು 2ನೇ ಪಟ್ಟಿಯಲ್ಲಿ ಘೋಷಿಸಿದೆ.

error: Content is protected !!

Join the Group

Join WhatsApp Group