ವಿಮಾನದಲ್ಲಿ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ..! ➤ ಸ್ವೀಡನ್ ಮೂಲದ ವ್ಯಕ್ತಿ ಅರೆಸ್ಟ್

(ನ್ಯೂಸ್ ಕಡಬ)newskadaba.com  ಮುಂಬೈ, ಏ.01. ಇಂಡಿಗೊ ವಿಮಾನದಲ್ಲಿ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ ಸ್ವೀಡನ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಬಂಧಿತ ಪ್ರಯಾಣಿಕನನ್ನು ಕ್ಲಾಸ್ ಎರಿಕ್ ಹರಾಲ್ಡ್ ಜೊನಾಸ್ ವೆಸ್ಟ್ಬರ್ಗ್ ಎಂದು ಗುರುತಿಸಲಾಗಿದೆ. ಬ್ಯಾಂಕಾಕ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಸ್ವೀಡನ್ ಪ್ರಜೆಯೊಬ್ಬರು ಇಂಡಿಗೊ ಕ್ಯಾಬಿನ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇನ್ನು ಲಭ್ಯವಿರುವ ಖಾದ್ಯಕ್ಕಾಗಿ ಪ್ರಯಾಣಿಕರಿಂದ ಹಣ ಪಡೆಯಲು ಪ್ರಯತ್ನಿಸಿದಾಗ ಪ್ರಯಾಣಿಕನು ಗಗನಸಖಿಯ ಕೈಯನ್ನು ಹಿಡಿದಿದ್ದಾನೆ ಎಂದು ವರದಿಯಾಗಿದೆ.

Also Read  ಮನೆ ಕುಸಿತ- ಓರ್ವ ಮಹಿಳೆ ಮೃತ್ಯು ಇಬ್ಬರು ನಾಪತ್ತೆ..!            

 

 

error: Content is protected !!
Scroll to Top