ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್   ➤’ ಉಳಿತಾಯ ಯೋಜನೆ’ಯಲ್ಲಿ ಮಿತಿ ಹೆಚ್ಚಳ,ತಿಂಗಳಿಗೆ 20 ಸಾವಿರ ಲಭ್ಯ! 

(ನ್ಯೂಸ್ ಕಡಬ)Newskadaba.comವದೆಹಲಿ,ಏ.01 ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಸಂತಸದ ಸುದ್ದಿ ನೀಡಿದ್ದು, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮೊತ್ತವನ್ನ ದ್ವಿಗುಣಗೊಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023ರ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದರು.

ಪ್ರಸ್ತುತ ಹಿರಿಯ ನಾಗರಿಕರು ಉಳಿತಾಯ ಯೋಜನೆಯಲ್ಲಿ ಕೇವಲ 15 ಲಕ್ಷ ರೂಪಾಯಿಗಳನ್ನ ಹೂಡಿಕೆ ಮಾಡುವ ಸಾಧ್ಯತೆಯಿದೆ. ಈ ಮಿತಿಯನ್ನ ದ್ವಿಗುಣಗೊಳಿಸುವ ಮೂಲಕ 30 ಲಕ್ಷದವರೆಗೆ ಹೂಡಿಕೆ ಮಾಡಬಹುದು.

Also Read  ಎಂಎಲ್.ಸಿ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ..!

 

 

 

 

 

error: Content is protected !!
Scroll to Top