ಮಿಸ್ಡ್ ಕಾಲ್‌ನಿಂದ ಸಿಕ್ಕಿಬಿದ್ದ 11 ವರ್ಷದ ಬಾಲಕಿಯ ಕೊಲೆಗಾರ !!      

(ನ್ಯೂಸ್ ಕಡಬ)newskadaba.com   ಹೊಸದಿಲ್ಲಿ, ಫೆ.24. ರಾಜಧಾನಿ ದಿಲ್ಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದ್ದ 11 ವರ್ಷದ ಬಾಲಕಿಯ ಆಘಾತಕಾರಿ ಕೊಲೆ ಪ್ರಕರಣ, ಮಿಸ್ಡ್ ಕಾಲ್‌ ಒಂದರಿಂದ ಬಗೆಹರಿದಿದೆ. ಬಾಲಕಿ ನಾಪತ್ತೆಯಾದ ದಿನವೇ ಆಕೆಯ ತಾಯಿಯ ಮೊಬೈಲ್ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು.

ಅಪಹರಣಗೊಂಡು ಹತ್ಯೆಯಾದ ಬಾಲಕಿಯು, ಆ ದಿನ ಬೆಳಿಗ್ಗೆ ಶಾಲೆಗೆಂದು ಹೊರಟವಳು ನಾಪತ್ತೆಯಾಗಿದ್ದಳು. ಅದೇ ದಿನ ಬೆಳಿಗ್ಗೆ 11.50ರ ಸುಮಾರಿಗೆ ಆಕೆಯ ತಾಯಿಗೆ ಮಿಸ್ಡ್ ಕಾಲ್ ಬಂದಿತ್ತು. ಅದಕ್ಕೆ ಅವರು ಮರಳಿ ಕರೆ ಮಾಡಿದಾಗ, ಆ ನಂಬರ್ ಸ್ವಿಚ್ ಆಫ್ ಎಂದು ಬಂದಿತ್ತು.

Also Read  ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ ಹಾರಿದ್ದ ಹೈದರಬಾದ್ ಮೂಲದ ವೈದ್ಯೆ ಶವ ಪತ್ತೆ!

error: Content is protected !!
Scroll to Top