ಇನ್ಮುಂದೆ ಗೃಹಿಣಿಯರಿಗೆ 500 ಅಲ್ಲ 1000ರೂ.ಸಿಗಲಿದೆ       ➤  ಸಿಎಂ ಬೊಮ್ಮಾಯಿ ಘೋಷಣೆ..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.24. ರಾಜ್ಯ ಬಜೆಟ್‌ನ ಮೇಲಿನ ಭಾಷಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೆಲವೊಂದು ಘೋಷಣೆಗಳನ್ನು ಮಾಡಿದ್ದರು. ಅದರಂತೆ ಬಜೆಟ್‌ನಲ್ಲಿ ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹500 ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.

ಆದರೆ, ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ₹500 ಬದಲಿಗೆ ₹1000 ಸಾವಿರ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಗೃಹಿಣಿಯರಿಗೆ ಇನ್ಮುಂದೆ 500ರೂಗಳ ಬದಲು 1000ರೂ ಸಿಗಲಿದೆ.

Also Read  ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಎನ್'ಕೌಂಟರ್ ನಲ್ಲಿ ಹತ್ಯೆ

error: Content is protected !!
Scroll to Top