ಶೀಘ್ರದಲ್ಲೇ ಬ್ಯಾನ್ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್ ಗಳು ! ➤ ಟ್ರಾಯ್ ನಿಂದ ಮಹತ್ವದ ನಿರ್ಧಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.21. ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ ಆದರೆ ಈ ಕಂಪೆನಿಗಳು ಬಳಕೆದಾರರಿಗಾಗಿ 10 ಅಂಕಿಯ ನಂಬರ್​ ಗಳನ್ನು ನೀಡಿರುತ್ತದೆ. ಸಾಮಾನ್ಯವಾಗಿ ಮೊಬೈಲ್‌ ಬಳಕೆದಾರರಿಗೆ ವಿವಿಧ ಬಗೆಯ ಜಾಹೀರಾತು ಕುರಿತಾದ ಕರೆಗಳು ಮತ್ತು ಮೆಸೇಜ್‌ಗಳು ಬರುತ್ತವೆ.


ಈ ರೀತಿ ಅನಗತ್ಯ ಮತ್ತು ಪ್ರಚಾರದ ಕರೆಗಳು ಮತ್ತು ಮೆಸೇಜ್‌ಗಳಿಂದ ಬಳಕೆದಾರರು ತೊಂದರೆಗೊಳಗಾಗುತ್ತಾರೆ. ಹೀಗೆ ಅನಗತ್ಯವಾದ ಕರೆ ಹಾಗೂ ಮೆಸೇಜ್‌ಗಳ ಕಿರಿ ಕಿರಿಯನ್ನು ತಪ್ಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್‌ ನೀಡಿದೆ.

Also Read  ಚಲೋ ದೆಹಲಿ ಪ್ರತಿಭಟನೆ- ರಾಷ್ಟ್ರ ರಾಜಧಾನಿ ತಲುಪಿದ ಸಿಎಂ, ಡಿಸಿಎಂ

error: Content is protected !!