(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಫೆ.17. ಯೂಟ್ಯೂಬ್‌ನ ಹೊಸ ಸಿಇಓ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರ ನೇಮಕವಾಗಿದ್ದಾರೆ.
ಯೂಟ್ಯೂಬ್ ಸಿಇಓ ಮತ್ತು ಮೊದಲ ಗೂಗಲ್ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ ಅವರು 25 ವರ್ಷಗಳ ಹಿಂದೆ ತನ್ನ ಗ್ಯಾರೇಜ್ ನಲ್ಲಿ ಪ್ರಾರಂಭವಾದ ಯೂಟ್ಯೂಬ್ ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಇದೀಗ ಭಾರತೀಯ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ.