ಗ್ರಾಹಕರೇ ಗಮನಿಸಿ ! ➤ ಫೆ. 01 ರಿಂದ ಬದಲಾಗಲಿವೆ ಈ ನಿಯಮಗಳು..!

(ನ್ಯೂಸ್ ಕಡಬ)newskadaba.com ನವದೆಹಲಿ, ಜ.28.  2023 ರ ವರ್ಷದ ಮೊದಲ ತಿಂಗಳು ಕೊನೆಗೊಳ್ಳಲಿದೆ. ನಂತರ ಹೊಸ ತಿಂಗಳು ಹೊಸ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 1 ರಿಂದ ಅನೇಕ ನಿಯಮಗಳು ಬದಲಾಗಲಿವೆ. ಅವುಗಳ ಪರಿಣಾಮವು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ ಎನ್ನಲಾಗಿದೆ.

ಸಂಚಾರ, ಪ್ಯಾಕೇಜಿಂಗ್, ಗೇಮಿಂಗ್, ಆದಾಯ ತೆರಿಗೆ ಇಲಾಖೆ ಮತ್ತು ಸಂಬಳಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಫೆಬ್ರವರಿ 1 ರಿಂದ ಪ್ರಾರಂಭವಾಗಲಿವೆ. ಹೀಗಾಗಿ ಹೊಸ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಪ್ರತಿ ತಿಂಗಳು ಹೊಸ ನಿಯಮಗಳು ಲಭ್ಯವಾಗುತ್ತಿವೆ. ವಿಶೇಷವಾಗಿ ಬ್ಯಾಂಕುಗಳು, ವಾಹನಗಳು ಮತ್ತು ಆದಾಯದ ವಿಷಯದಲ್ಲಿ, ತೆರಿಗೆಯ ವಿಷಯದಲ್ಲಿ ನಿಯಮಗಳು ಬದಲಾಗುತ್ತಿವೆ.

Also Read  ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು,ಎಷ್ಟೇ ಮಾಟ ಮಂತ್ರ ಮಾಡಿದರೂ ಕೂಡ ನಿಮ್ಮ ಮನೆಗೆ ತಾಗುವುದಿಲ್ಲ ಹಾಗೆಯೇ ಜನರ ಕೆಟ್ಟ ಕಣ್ಣು ನಿಮ್ಮ ಮನೆಯ ಮೇಲೆ ಬೀಳಲ್ಲ …

error: Content is protected !!
Scroll to Top