ನಾಂದೇಡ್ –ಕೊಲ್ಲಮ್ ವಿಶೇಷ ರೈಲು ಸಂಚಾರ

(ನ್ಯೂಸ್ ಕಡಬ) newskadaba.com  ರಾಯಚೂರು , ಡಿ 20 :  ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ನಾಂದೇಡ್ ಮತ್ತು ಕೊಲ್ಲಮ್ ನಡುವೆ ಇದೇ 22 ರಂದು ವಿಶೇಷ ರೈಲು ಸಂಚಾರ ಕಾರ್ಯಾಚರಣೆಗೊಳ್ಳಲಿದೆ ಎಂದು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವು ತಿಳಿಸಿದರು.

ನಾಂದೇಡ್ ಮತ್ತು ಕೊಲ್ಲಮ್ ನಡುವೆ ಸಂಚಾರಿಸುವ ವಿಶೇಷ  ರೈಲು ಸಂಚಾರದಿಂದ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲವಾಲಿದೆ ಎಂದರು.

ನಾಂದೇಡನಿಂದ ಕೋಲಮ್ ನಡುವೆ ಸಂಚಾರಿಸುವ ರೈಲ್ವೆ ನಂಬರ್ 07136  ಆಗಿರುತ್ತದೆ.ಡಿ .11 ರಂದು ರಾತ್ರಿ 11.45 ಪ್ರಾರಂಭಗೊಂಡು ಬೆಳಿಗ್ಗೆ 11,20 ಕ್ಕೆ ರಾಯಚೂರಿ ತಲುಪುತ್ತದೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group