ಶಿವಮೊಗ್ಗ: ರೈಲು ಹತ್ತುವಾಗ ಸ್ಲಿಪ್ ಆಗಿ ಕೆಳಗೆ ಬಿದ್ದ ಪ್ರಯಾಣಿಕ

(ನ್ಯೂಸ್‌ ಕಡಬ) newskadaba.com ಶಿವಮೊಗ್ಗ, ಡಿ. 12.  ಮೈಸೂರು ತಾಳಗುಪ್ಪ ರೈಲು ಹತ್ತುವಾಗ ಪ್ರಯಾಣಿಕನೋರ್ವ ಸ್ಲಿಪ್‌ಆಗಿ ಕೆಳಗೆ ಬಿದ್ದ ಘಟನೆ ಡಿ.11 ರಂದು ನಡೆದಿದೆ. ಕೆಳಗೆ ಬೀಳುವುದನ್ನು ಗಮನಿಸಿದ ರೈಲ್ವೆ ಆರ್ ಪಿ ಎಫ್ ನ ಸಿಬ್ಬಂದಿ ಪ್ರಯಾಣಿಕನ್ನು ರಕ್ಷಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಶಿವಮೊಗ್ಗದಿಂದ ಮೈಸೂರು ತೆರಳಬೇಕಿದ್ದ ದಿಲೀಪ್ ಕುಮಾರ್ ಟಿಕೇಟ್ ಖರೀದಿಸಿ ರೈಲ್ವೆ ನಿಲ್ದಾಣದಿಂದ ವಾಪಾಸ್ ರೈಲನ್ನು ಹತ್ತಲು ಹೋಗಿ ಕಾಲು ಜಾರಿ ಕೆಳಗೆ ಬಿದ್ದಿದ್ದರು.
ಆದರೆ ಅದೃಷ್ಟವಶಾತ ಅಪಾಯದಿಂದ ಪಾರಾಗಿದ್ದಾರೆ.

error: Content is protected !!

Join the Group

Join WhatsApp Group