(ನ್ಯೂಸ್ ಕಡಬ) newskadaba.com ನೆರಿಯ, ಡಿ.12 ನೆರಿಯ ಪಂಚಾಯತ್ ವ್ಯಾಪ್ತಿಯ ಅಣಿಯೂರು ಪೇಟೆಯ ಸೇತುವೆ ಬಳಿಯ ನದಿಯಲ್ಲಿ ಕಾಡಾನೆ ಒಂದು ಡಿ. 12 ರಂದು ಪ್ರತ್ಯಕ್ಷವಾಗಿದೆ.
ನಂತರ ಅಣಿಯೂರು ನದಿ ಮೂಲಕ ಹಾದು ನೆಕ್ಕರೆದಾರಿಯಾಗಿ ಹುಂಬಾಜೆ ಭಾಗಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ.
ಅಣಿಯೂರು ಪೇಟೆಯಲ್ಲಿ ಕಾಡಾನೆ ಪ್ರತ್ಯಕ್ಷ!
