ರಾಸಾಯನಿಕಯುಕ್ತ​ ರಿಮೂವರ್ ಇಲ್ಲದೇ ನೈಲ್​ ಪಾಲಿಶ್ ತೆಗೆಯೋದು ಬಹಳ ಸುಲಭ, ಹೀಗೆ ಮಾಡಿ

Nail Polish Remover: ಪ್ರತಿದಿನ ಒಂದೊಂದು ಬಣ್ಣದ ನೇಲ್ ಪಾಲಿಷ್ ಹಚ್ಚಿದರೆ ಅದನ್ನು ತೆಗೆಯಲು ರಿಮೂವರ್ ಬಳಕೆ ಮಾಡಬೇಕಾಗುತ್ತದೆ. ಅದರಲ್ಲಿ ರಾಸಾಯನಿಕಗಳು ಹೆಚ್ಚಿಸುತ್ತದೆ. ಹಾಗೆಯೇ, ಅದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಇದನ್ನು ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸಿ ಇದನ್ನು ತೆಗೆಯಬಹುದು.

ನಿಂಬೆ
ನಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲಕ್ಕೆ ನೈಲ್ ಪಾಲಿಶ್ ತೆಗೆಯುವ ಶಕ್ತಿ ಇದೆ. ಆದ್ದರಿಂದ ನೀವು ನಿಂಬೆ ರಸವನ್ನು ಉಗುರಿನ ಮೇಲೆ ರಬ್ ಮಾಡಬಹುದು. ರಬ್ ಮಾಡಿದ ನಂತರ ಸ್ವಲ್ಪ ಸಾಬೂನು ಎಣ್ಣೆ ಅಥವಾ ವಿನೆಗರ್ಹಾಕಿ ಉಜ್ಜಿದರೆ ನೀವು ಸುಲಭವಾಗಿ ನೈಲ್ ಪಾಲಿಷ್ ಅನ್ನು ತೆಗೆದುಹಾಕಬಹುದು.

ಟೂತ್ಪೇಸ್ಟ್
ಟೂತ್ಪೇಸ್ಟ್​ನಲ್ಲಿರುವ ಈಥೈಲ್ ಅಸಿಟೇಟ್ ರಾಸಾಯನಿಕವು ನೈಲ್ ಪಾಲಿಷ್ ರಿಮೂವರ್ನಲ್ಲಿಯೂ ಇದೆ. ಹಾಗಾಗಿ ಟೂತ್ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ 5 ನಿಮಿಷದ ನಂತರ ಉಜ್ಜಿದರೆ ನೈಲ್ ಪಾಲಿಶ್ ಪೂರ್ಣವಾಗಿ ಹೋಗುತ್ತದೆ, ಜೊತೆಗೆ ಉಗುರಿನ ಅಂದ ಹೆಚ್ಚಾಗುತ್ತದೆ.

 

error: Content is protected !!

Join the Group

Join WhatsApp Group