ಕಾಸರಗೋಡು: ಮಾದಕ ವಸ್ತು ಸಹಿತ ಓರ್ವ ಆರೋಪಿ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 22. ಮಾದಕ ವಸ್ತುಗಳ ಸಹಿತ ಓರ್ವನನ್ನು ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡವು ಬಂಧಿಸಿದ ಘಟನೆ ವರದಿಯಾಗಿದೆ.


ಬಂಧಿತ ಆರೋಪಿಯನ್ನು ಕೆ.ಹರ್ಷಾದ್ (32) ಎಂದು ಗುರುತಿಸಲಾಗಿದೆ. ಕಾಞ೦ಗಾಡ್ ಬಸ್ಸು ನಿಲ್ದಾಣ ಪರಿಸರದಿಂದ 10 ಗ್ರಾಂ ಮಾದಕ ವಸ್ತು ಸಹಿತ ಈತನನ್ನು ಬಂಧಿಸಲಾಯಿತು. ಈತನ ವಿರುದ್ಧ ಅತ್ಯಾಚಾರ, ಕಳವು, ಹೊಡೆದಾಟ ಸೇರಿದಂತೆ ಹಲವು ಪ್ರಕರಣಗಳು ಹೊಸದುರ್ಗ, ನೀಲೇಶ್ವರ, ಪಯ್ಯನ್ನೂರು ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಪ್ರೋತ್ಸಾಹಧನಕ್ಕೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

error: Content is protected !!
Scroll to Top