(ನ್ಯೂಸ್ ಕಡಬ) newskadaba.com ಕೊಯನಾಡು, ಜು. 22. ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗೆ ಹಾನಿಯಾದ ಕಿಂಡಿ ಅಣೆಕಟ್ಟು ಹಾಗೂ ನೀರು ತುಂಬಿದ ಮನೆಗಳಿಗೆ ಭೇಟಿ ನೀಡಿ ನಂತರ ಬರೆ ಜರಿದು ಹಾನಿಯಾದ ಕೊಯನಾಡು ಶಾಲೆಗೆ ಭೇಟಿ ನೀಡಿ ಎಸ್ ಡಿ ಪಿ ಐ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಧರ್ಭದಲ್ಲಿ ಸಂಪಾಜೆ ಗ್ರಾಮ ಸಮಿತಿ SDPI ಕಾರ್ಯದರ್ಶಿ ಷರೀಫ್ ಶೆಟ್ಟಿಯಡ್ಕ, ಕಡೆಪಾಲ ಬೂತ್ ಸಮಿತಿ ಅಧ್ಯಕ್ಷ ಸಾಜಿದ್ ಐ.ಜಿ, ಪಿಎಫ್ಐ ಡಿವಿಷನ್ ಅಧ್ಯಕ್ಷ ಹಮೀದ್ ಬಿಳಿಯಾರು, ಫಾರೂಕ್ ಕಾನಕ್ಕೋಡ್, ಶಿಹಾಬ್ ಸುಳ್ಯ, ನಜೀರ್ ಕೊಯನಾಡು , ರಝಾಕ್ ಕೊಯನಾಡು ಉಪಸ್ಥಿತರಿದ್ದರು.
Also Read CM ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ- ರಾಜ್ಯಪಾಲರನ್ನು ಭೇಟಿಯಾಗಲಿರುವ ಡಿಸಿಎಂ ನೇತೃತ್ವದ ಸಚಿವರ ನಿಯೋಗ