(ನ್ಯೂಸ್ ಕಡಬ) newskadaba.com ಕಡಬ, ಜ. 18. ಇಲ್ಲಿನ ಕಾಂಗ್ರೆಸ್ ಬ್ಲಾಕ್ ಸಮಿತಿಗೆ ಈಗಾಗಲೇ ಅಧ್ಯಕ್ಷರ ನೇಮಕ ನಡೆದಿದ್ದು, ಉಳಿದಂತೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆದಿದೆ. ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಉಪಾಧ್ಯಕ್ಷರಾಗಿ ಶಿವಣ್ಣ ಗೌಡ ಇಡ್ಯಡ್ಕ, ಎಚ್.ಆದಂ ರಾಮಕುಂಜ, ಲಕ್ಷ್ಮೀ ಎಸ್.ಕಲ್ಲರ್ಪಣೆ ಸುಬ್ರಹ್ಮಣ್ಯ, ಸತೀಶ್ ಗೌಡ ಕೂಜಿಗೋಡು, ಯಶೋಧರ ಗೌಡ ಕೊಣಾಜೆ, ಕೆ,ಜೆ,ತೋಮಸ್ ರೆಂಜಿಲಾಡಿ, ಕೆ.ಎಂ. ಹನೀಫ್ ಕಡಬ, ಡೆನಿಸ್ ಫೆರ್ನಾಂಡಿಸ್, ರವೀಂದ್ರ ರುದ್ರಪಾದ ಸುಬ್ರಹ್ಮಣ್ಯ, ಕೆ.ಪಿ.ಅಬ್ರಾಹಿಂ ನೆಲ್ಯಾಡಿ, ಸದಾನಂದ ಗೌಡ ಸಾಂತ್ಯಡ್ಕ, ವಾಣಿ ಶೆಟ್ಟಿ ನೆಲ್ಯಾಡಿ, ಶಾರದ ದಿನೇಶ್ ಬಿಳಿನೆಲೆ, ಗೋಪಾಲ ಗೌಡ ಬಳ್ಪ, ಸಂತೋಷ್ ಕುಮಾರ್ ರೈ ಕೇನ್ಯ, ಲೋಕನಾಥ ರೈ ಎಡಮಂಗಲ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ನಾಯಕ್ ಮೇಲಿನ ಮನೆ, ಅವಿನಾಶ್ ಗೌಡ ಬೈತಡ್ಕ, ಮಾಧವ ಪೂಜಾರಿ ಪುತ್ತಿಗೆ ಕೊಣಾಜೆ, ಅಬ್ದುಲ್ ರಹಿಮನ್ ರಾಮಕುಂಜ, ರಾಮಕೃಷ್ಣ ಗೌಡ ಹೊಳ್ಳಾರು, ಕೊಂಬಾರು, ಇಸ್ಮಾಯಿಲ್ ಕೋಲ್ಪೆ, ಕೊಣಾಲು, ಸೌಮ್ಯ ಸುಬ್ರಹ್ಮಣ್ಯ, ನೀಲಾವತಿ ಶಿವರಾಮ್ ಕಡಬ, ಸುದರ್ಶನ ನಾಯ್ಕ ಕಂಪ ಸವಣೂರು, ವಿಶ್ವನಾಥ ರೈ ಮಾಲ ಕಾಣಿಯೂರು ಅವರು ನೇಮಕಗೊಂಡಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಶಿವರಾಮ್ ರೈ ಸುಬ್ರಹ್ಮಣ್ಯ, ರಮೇಶ್ ಕೋಟೆ ಎಡಮಂಗಲ, ಪ್ರವೀಣ್ ಕುಮಾರ್ ಕೆಡೆಂಜಿ, ರಾಮಯ್ಯ ಗೌಡ ಎಂ.ಎಂ. ಏನೆಕಲ್ಲು, ಕಮಲಾಕ್ಷ ರೈ ಮನವಳಿಕೆ, ಇಸ್ಮಾಯಿಲ್ ಸುಂಕದಕಟ್ಟೆ ಇವರನ್ನು ನೇಮಕ ಮಾಡಲಾಗಿದೆ.
ಕಾರ್ಯದರ್ಶಿಗಳಾಗಿ ಹನೀಫ್ ಕೌಕ್ರಾಡಿ, ಜೆಮ್ಸ್ ಎನ್ ಕೆ.ಜೆ ಕಡಬ, ಅಜಯ್ ಗೌಡ 102ನೆಕ್ಕಿಲಾಡಿ, ಜೋಸ್ ಮಾಲಾ ನೆಲ್ಯಾಡಿ, ಅಬ್ದುಲ್ ಕುಂಞ ಪೆರಾಬೆ, ಅಬುಬಕ್ಕರ್ ಕುದ್ಮಾರು, ಕುಶಾಲಪ್ಪ ನಾಯ್ಕ್ ಎಡಮಂಗಲ, ಚಂದ್ರಶೇಖರ್ ಅಶ್ವಿನಿ, ಗಣೇಶ್ ಪೂಜಾರಿ ಬುಡೆಂಗಿ ಬಳ್ಪ, ಕಿಟ್ಟಣ್ಣ ರೈ ಪಾಲ್ತಾಡಿ, ಕೋಶಾಧಿಕಾರಿಯಾಗಿ ವಿ.ಯಂ.ಕುರಿಯನ್ ಐತ್ತೂರು ಇವರನ್ನು ನೇಮಕಗೊಳಿಸಲಾಗಿದೆ.
ಕಡಬ ಬ್ಲಾಕ್ ವಿವಿಧ ಘಟಕದ ಅಧ್ಯಕ್ಷರುಗಳು:
ಯುವ ಕಾಂಗ್ರೆಸ್: ಅಭಿಲಾಶ್ ಪಿ.ಕೆ, ಅಲ್ಪಸಂಖ್ಯಾತ ಘಟಕ-ಅಶ್ರಫ್ ಶೇಡಿಗುಂಡಿ, ಮಹಿಳಾ ಘಟಕ- ಕೆ.ಟಿ.ವಲ್ಸಮ್ಮ ಇಚ್ಲಂಪಾಡಿ, ಎಸ್.ಸಿ.ಘಟಕ- ಶಶಿಧರ ಬೊಟ್ಟಡ್ಕ, ಸೇವಾದಳ ಘಟಕ- ಗಂಗಾಧರ ಶೆಟ್ಟಿ ನೆಲ್ಯಾಡಿ, ಹಿಂದುಳಿದ ವರ್ಗ ಘಟಕ- ಪೂವಪ್ಪ ಕರ್ಕೇರ ಆಲಂತಾಯ, ಅಸಂಘಟಿತರ ಘಟಕ- ಟಿ.ಎಂ.ಮ್ಯಾಥ್ಯೂ ಕುಟ್ರುಪಾಡಿ, ಕಿಸಾನ್ ಘಟಕ- ಭವಾನಿಶಂಕರ್ ಮರ್ದಾಳ, ಕಾರ್ಮಿಕ ಘಟಕ- ರಾಜಕೃಷ್ಣ ಬಿಳಿನೆಲೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯಕುಮಾರ್ ರೈ ಇಚ್ಲಂಪಾಡಿ, ಪದ್ಮನಾಭ ಗೌಡ ಸಿರಿಬಾಗಿಲು, ಓಂ ಪ್ರಕಾಶ್ ಕೊಂಬಾರು, ನೀಲಪ್ಪ ಗೌಡ ಕಳಿಗೆ, ಎಂ.ಪಿ.ಯೂಸೂಫ್, ಜನಾರ್ದನ ಗೌಡ ಪಣೆಮಜಲು, ಗಿರೀಶ್ ಬದನೆ, ಹರೀಶ್ ರೈ ಹಳ್ಳಿಮನೆ, ರಾಜು ಗೋಳಿಯಡ್ಕ, ರಘುಚಂದ್ರ ಬಳ್ಳಾಳ್, ಕಮಲಾಕ್ಷ ರೈ ಮನವಳಿಕೆ, ಒ.ಜೆ.ಮೈಕಲ್ ಪದವು, ಶೇಷಪ್ಪ ಪೂಜಾರಿ, ಅಬ್ದುಲ್ ರಹಿಮಾನ್ ನೆಕ್ಕರೆ, ಚಂದ್ರಶೇಖರ ಕರ್ಕೇರ ಕಡಬ, ನೀರಜ್ ಕುಮಾರ್ ರೈ ರಾಮಕುಂಜ, ಪುತ್ತುಮೋನು ಕೊಯಿಲ, ಎ.ಕೆ. ಬಶೀರ್ ಕೊಯಿಲ, ಆದಂ ಮೇಸ್ತ್ರಿ ಹಳೆನೇರೆಂಕಿ ಮೊದಲಾದವರನ್ನು ಆಯ್ಕೆ ಮಾಡಲಾಗಿದೆ.