ಕಡಬ ತಾಲ್ಲೂಕಿನಲ್ಲೇ ಪ್ರಥಮವಾಗಿ ಕ್ಯಾಶ್ ಬ್ಯಾಕ್ ಪರಿಚಯಿಸಿದ ಯಶೋದಾ ಸೂಪರ್ ಶಾಪ್ ➤ ಶಾಪಿಂಗ್ ಮಾಡಿ – ಕ್ಯಾಶ್ ಬ್ಯಾಕ್ ಪಡೆಯಿರಿ

(ನ್ಯೂಸ್ ಕಡಬ) newskadaba.com ಕಡಬ, ಅ.29. ಕಳೆದ 34 ವರ್ಷಗಳಿಂದ ಯಶಸ್ವಿಯಾಗಿ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಯಶೋದಾ ಜನರಲ್ ಸ್ಟೋರ್ – ಸೂಪರ್ ಶಾಪ್ ನಲ್ಲಿ ಕಡಬ ತಾಲೂಕಿನಲ್ಲೇ ಪ್ರಥಮವಾಗಿ ವಿನೂತನ ಕ್ಯಾಶ್ ಬ್ಯಾಕ್ ಆಫರ್ ಆರಂಭಗೊಂಡಿದೆ.

ಮೆಂಬರ್ ಶಿಪ್ ನೋಂದಣಿ ಉಚಿತವಾಗಿ ನಡೆಯಲಿದೆ. ಶಾಪಿಂಗ್ ವೇಳೆ ಕ್ಯಾಶ್ ಬ್ಯಾಕ್ ಗ್ರಾಹಕರ ವ್ಯಾಲೆಟ್ ಗೆ ಸೇರಲಿದೆ. ಕ್ಯಾಶ್ ಬ್ಯಾಕ್ ನ ಮಾಹಿತಿಯು ಪ್ರತಿ ಖರೀದಿಯ ವೇಳೆ ಗ್ರಾಹಕರ ಮೋಬೈಲ್ ಗೆ ಎಸ್ಎಂಎಸ್ ಮೂಲಕ ಬರುವುದಲ್ಲದೆ ಬಿಲ್ ನಲ್ಲಿ ಕೂಡ ಮುದ್ರಿತವಾಗಿ ಬರಲಿದೆ. ಕ್ಲೈಮ್ ಸಮಯದಲ್ಲಿ ಬರುವ OTP ಕೊಡುವುದರ ಮೂಲಕ ಖರೀದಿಯಲ್ಲಿ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ದಿನಸಿ, ತರಕಾರಿ, ಕಾಸ್ಮೆಟಿಕ್ಸ್, ಸ್ಟೈನ್ ಲೆಸ್ ಸ್ಟೀಲ್, ಪ್ಲಾಸ್ಟಿಕ್, ಸ್ಟೇಷನರಿ, ಪರ್ಸನಲ್ ಕೇರ್, ಸ್ಪೋರ್ಟ್ಸ್, ಬೇಬಿ ಕೇರ್, ಕ್ರೋಕರಿ, ಪಶು ಆಹಾರ, ಸ್ವೀಟ್ ಅಂಡ್ ಸ್ನಾಕ್ಸ್, ಐಸ್ ಕ್ರೀಮ್ ಅಲ್ಲದೆ ಇನ್ನೂ ಹೆಚ್ಚಿನ ಎಲ್ಲಾ ವಿಭಾಗದಲ್ಲೂ ಈ ಆಫರ್ ಗ್ರಾಹಕರಿಗೆ ಲಭ್ಯವಾಗಲಿದೆ. ಜೊತೆಗೆ ಎಂದಿನ ರಿಯಾಯತಿ ದರದ ಮಾರಾಟದ ಜೊತೆಗೆ ಈ ಆಫರ್ ಗ್ರಾಹಕರಿಗೆ ಹೆಚ್ಚುವರಿಯಾಗಿ ದೊರೆಯಲಿದೆ.

Also Read  ಎಂಟು ಲಕ್ಷಕ್ಕೂ ಅಧಿಕ ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ ➤ ಡಾ. ಎ.ಟಿ. ರಾಮಚಂದ್ರ ನಾಯ್ಕ

ಕಡಬದ ಸುತ್ತಮುತ್ತಲಿನ ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳಬಹುದು. ಸಂಸ್ಥೆಯನ್ನು ಮುಖತಃ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top