ಕ್ಲೈಮ್ಯಾಕ್ಸ್ ಗೆ ತೆರೆ ಎಳೆದ ಅಂಗಡಿ ➤ ರೋಚಕ ಕದನದಲ್ಲಿ ಮಂಗಳಾ ಅಂಗಡಿ ಜಯಭೇರಿ

ಬೆಳಗ್ಗೆಯಿಂದಲೂ ರೋಚಕತೆಯನ್ನು ಸೃಷ್ಟಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ಗೆಲುವಿನ ನಗೆ ಬೀರಿದ್ದಾರೆ.

ಮಾಜಿ ಸಂಸದ ದಿ. ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಮಂಗಳಾ ಅಂಗಡಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಸತೀಶ್ ಜಾರಕೀಹೊಳಿಯವರ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ ಬೆಳಗ್ಗಿನಿಂದ ನಡೆಯುತ್ತಿದ್ದ ರೋಚಕ ಕದನಕ್ಕೆ ಅಂತಿಮ ತೆರೆ ಬಿದ್ದಿದೆ.

 

 

Also Read  ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ- ಯುವಕನೋರ್ವನ ಬಂಧನ

 

error: Content is protected !!
Scroll to Top