ನೆಲ್ಯಾಡಿ ಬೆಥನಿ ಐಟಿಐ ರಜತೋತ್ಸವದ ಪ್ರಯುಕ್ತ ಶಟ್ಲ್ ಬ್ಯಾಡ್ಮಿಂಟನ್ ➤ ಮ್ಯಾನೇಜ್ಮೆಂಟ್ ತಂಡ ಪ್ರಥಮ

(ನ್ಯೂಸ್ ಕಡಬ) newskadaba.com
ನೆಲ್ಯಾಡಿ, ಎ.19. ಬೆಥನಿ ಐಟಿಐನ ರಜತೋತ್ಸವದ ಪ್ರಯುಕ್ತ ಮ್ಯಾನೇಜ್ಮೆಂಟ್, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೋಸ್ಕರ ನಡೆಸಲ್ಪಟ್ಟ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರೆ|ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಮತ್ತು ರೆ|ಫಾ। ಮ್ಯಾಥ್ಯೂ ಪ್ರಫುಲ್ ಒಐಸಿ ನೇತೃತ್ವದ ಮ್ಯಾನೇಜ್‌ಮೆಂಟ್ ತಂಡ ಪ್ರಥಮ ಸ್ಥಾನ ಗಳಿಸಿದೆ.

ಕಿರಿಯ ತರಬೇತಿ ಅಧಿಕಾರಿಗಳಾದ ವಿನ್ಸೆಂಟ್ ಸಿ.ಎಸ್. ಮತ್ತು ಸುನಿಲ್ ಜೋಸೆಫ್ ನೇತೃತ್ವದ ತಂಡ ದ್ವಿತೀಯ ಹಾಗೂ ವಿದ್ಯಾರ್ಥಿಗಳಾದ ರಾಧಾಕೃಷ್ಣ ಮತ್ತು ಜಗದೀಶ್ ನೇತೃತ್ವದ ತಂಡ ತೃತೀಯ ಸ್ಥಾನ ಗಳಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿವೃತ್ತಿ ಹಿನ್ನೆಲೆ ➤ ಪ್ರಭಾರ ಪಿಡಿಓ ಆಗಿ ಕುಟ್ರುಪ್ಪಾಡಿಯ ವಿಲ್ಫ್ರೆಡ್ ರೊಡ್ರಿಗಸ್ ಅಧಿಕಾರ ಸ್ವೀಕಾರ

 

 

error: Content is protected !!
Scroll to Top