?ನಾಪೊಕ್ಲು: ಜಮಾಅತ್ ಅಧ್ಯಕ್ಷರ ಬರ್ಬರ ಹತ್ಯೆ ➤ ಪರಿಚಿತರಿಂದಲೇ ಕೊಲೆ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಪಿರಿಯಾ ಪಟ್ಟಣ, ಮಾ. 29. ನಾಪೋಕ್ಲು ಕೊಟ್ಟಮುಡಿ ಮಸೀದಿ ಜಮಾಅತ್ ಅಧ್ಯಕ್ಷರಾದ ಹಾರಿಸ್(60) ಎಂಬವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪಿರಿಯಾ ಪಟ್ಟಣದಿಂದ ವರದಿಯಾಗಿದೆ.

ಪಿರಿಯಾಪಟ್ಟಣದಲ್ಲಿ ಅವರು ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ಇವರು, 12 ಲಕ್ಷ ರೂಪಾಯಿಗಳ ವ್ಯವಹಾರವೊಂದರ ಕುರಿತು ಚರ್ಚೆ ನಡೆಸಲು ತೆರಳಿದ್ದ ವೇಳೆ ಪರಿಚಿತರಿಂದಲೇ ಹಾರಿಸ್ ಅವರ ಮೇಲೆ ದಾಳಿ ನಡೆಸಿ ಕೊಲೆಗೈಯ್ಯಲಾಗಿದೆ ಎನ್ನಲಾಗಿದೆ.

Also Read  ಕಾಲೇಜು ವಿದ್ಯಾರ್ಥಿಗಳಿಗೆ ಆಫರ್ ನೀಡಿದ ಕೆಎಸ್ಸಾರ್ಟಿಸಿ ➤ ಡಿ.31ರ ವರೆಗೆ ಹಳೆಯ ಬಸ್ ಪಾಸ್ ಇದ್ದರೆ ಉಚಿತ ಪ್ರಯಾಣ

error: Content is protected !!
Scroll to Top