ಮಂಗಳೂರು: ಎರಡನೇ ದಿನವೂ ಮುಂದುವರಿದ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ➤ ಯು.ಟಿ ಖಾದರ್ ಸಹೋದರನ ಮನೆಗೂ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 18. ಎರಡಮೇ ದಿನವೂ ಮುಂದುವರಿದ ಐಟಿ ದಾಳಿಯಲ್ಲಿ ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೂ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ನಗರದ ಲೈಟ್‌ ಹೌಸ್‌ ನ ಅಪಾರ್ಟ್‌ಮೆಂಟ್ ನಲ್ಲಿರುವ ಇಫ್ತಿಕಾರ್ ಅಲಿ ಇರುವ ಫ್ಲ್ಯಾಟ್‌ ಗೆ ಐಟಿ ಅಧಿಕಾರಿಗಳು ರೈಡ್ ಮಾಡಿ, ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರದಂದು ದಾಳಿಗೊಳಗಾದ ಸಂಸ್ಥೆಗಳಲ್ಲಿ ಇಫ್ತಿಕಾರ್‌ ಗೆ ಪಾಲುದಾರಿಕೆ ಇತ್ತು ಎಂಬ ಸಂಶಯದ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Also Read  LPG ಗ್ರಾಹಕರಿಗೆ ಶಾಕ್ ➤ ಲಾಕ್ ಡೌನ್ ಮಧ್ಯೆ ಸಿಲಿಂಡರ್ ದರ ಹೆಚ್ಚಳ

error: Content is protected !!
Scroll to Top