ಕಡಬ :ಡಿ.22 ರ ಇಂದಿನ ಕೊರೋನಾ ಅಪ್‍ಡೇಟ್

(ನ್ಯೂಸ್ ಕಡಬ) newskadaba.com ಕಡಬ, ಡಿ.22: ಕಡಬ ಮತ್ತು ಪುತ್ತೂರು ತಾಲುಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಒಟ್ಟು 23 ಮಂದಿಯಲ್ಲಿ ಕೋರೋನಾ ದೃಢಗೊಂಡಿದೆ.

ಪುತ್ತೂರಿನ ಸರ್ವೆ ನಿವಾಸಿ 51 ವರ್ಷದ ಮಹಿಳೆ, ಕಡಬ ತಾಲೂಕಿನ ಕಾಯ್ಮಣ ನಿವಾಸಿ 30 ವರ್ಷದ ಮಹಿಳೆ, 35 ವರ್ಷದ ಮಹಿಳೆ, ಚಾರ್ವಕ ಎಣ್ಮೂರು ನಿವಾಸಿ 16 ವರ್ಷದ ಯುವಕ, ಬೀರೊಳಿಗೆ ನಿವಾಸಿ 45 ವರ್ಷದ ವ್ಯಕ್ತಿ, ಮುದ್ವ ನಿವಾಸಿಗಳಾದ 59 ವರ್ಷದ ಮಹಿಳೆ, 50 ವರ್ಷದ ಮಹಿಳೆ, 4 ವರ್ಷದ ಬಾಲಕ, ಕಾಸ್ಪಾಡಿ ನಿವಾಸಿ 60ವರ್ಷದ ವ್ಯಕ್ತಿ, ಪಾಲತ್ತಿಲ ನಿವಾಸಿ 47 ವರ್ಷದ ವ್ಯಕ್ತಿ, ಎಣ್ಮೂರು ನಿವಾಸಿ 50 ವರ್ಷದ ಮಹಿಳೆ, ಕಾಸ್ಪಾಡಿ ನಿವಾಸಿ 59 ವರ್ಷದ ವ್ಯಕ್ತಿ, ಎಣ್ಮೂರು ನಿವಾಸಿ 42 ವರ್ಷದ ಮಹಿಳೆ, ಶಿರಾಡಿ ನಿವಾಸಿ 24 ವರ್ಷದ ಯುವತಿ, ಬಾಗಿಲುಗದ್ದೆ ನಿವಾಸಿ 48 ವರ್ಷದ ಮಹಿಳೆ, ಸಿರಿಬಾಗಿಲು ಕಲ್ಲುಗುಡ್ಡೆ ದೇರಣೆ ನಿವಾಸಿ 30 ವರ್ಷದ ಮಹಿಳೆ, ನೂಜಿಬಾಳ್ತಿಲ ನಿವಾಸಿ 45 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

 

 

error: Content is protected !!

Join the Group

Join WhatsApp Group