ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 8 ಮಂದಿಯಲ್ಲಿ ಕೋವಿಡ್ ದೃಢ



(ನ್ಯೂಸ್ ಕಡಬ) newskadaba.com ಕಡಬ . 28: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 8 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.







 

 

ಕಡಬ ತಾಲೂಕಿನ ಬಂಟ್ರ ನೆಕ್ಕಿಲಾಡಿಯ 65 ವರ್ಷದ ವ್ಯಕ್ತಿ, ಚಾರ್ವಕದ 44 ವರ್ಷದ ವ್ಯಕ್ತಿ, ಕೌಕ್ರಾಡಿಯ 60 ವರ್ಷದ ಮಹಿಳೆ, 65 ವರ್ಷದ ವ್ಯಕ್ತಿ, ಕೊಣಾಲು ನಿವಾಸಿ 19 ವರ್ಷದ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನ ತಿಂಗಳಾಡಿ ನಿವಾಸಿ 23 ವರ್ಷದ ಯುವಕ, ನೆಟ್ಟಣಿಗೆ ಮುಡ್ನೂರು ಕರ್ನೂರಿನ 20 ವರ್ಷದ ಯುವಕ, ಒಳಮೊಗ್ರು ನಿವಾಸಿ 65 ವರ್ಷದ ಮಹಿಳೆಯಲ್ಲಿ ಕೋವಿಡ್ 19 ದೃಢಪಟ್ಟಿದೆ.






 

 

error: Content is protected !!
Scroll to Top