ಉಡುಪಿ: ಏಕಾಏಕಿ ಮೇಲಿಂದ ಬಿದ್ದ ಫ್ಯಾನ್ ➤ ಅಪಾಯದಿಂದ ಪಾರಾದ ಅಂಗಡಿ ಮಾಲಿಕ



(ನ್ಯೂಸ್ ಕಡಬ) newskadaba.com ಉಡುಪಿ . 24: ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಮೇಲಿನಿಂದ ಫ್ಯಾನ್ ಬೀಳುತ್ತಿದ್ದಂತೆ ಅಂಗಡಿ ಮಾಲಿಕ ಅಪಾಯದಿಂದ ಪಾರಾದ ಘಟನೆ ನಡೆದಿದೆ.







 

 

ಘಟನೆಯಿಂದ ಪಾರಾದ ವ್ಯಕ್ತಿಯನ್ನು ಸತೀಶ್ ಎಂದು ಗುರುತಿಸಲಾಗಿದೆ. ಎಂದಿನಂತೆ ತರಕಾರಿ ಮಾರಾಟದ ಲೆಕ್ಕಾಚಾರ ಬರೆಯುತ್ತಿದ್ದ ಸತೀಶನ ತಲೆ ಮೇಲೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಬೀಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಫ್ಯಾನ್ ಮೇಲಿಂದ ಬೀಳುತ್ತಿರುವ ದೃಶ್ಯವಾಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.






 

Xl

 

error: Content is protected !!
Scroll to Top