ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೊರೋನಾ ದೃಢ



(ನ್ಯೂಸ್ ಕಡಬ) newskadaba.com ಕಡಬ . 23: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 5 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.







 

Xl

 

ಕಡಬ ತಾಲೂಕಿನ ನೆಲ್ಯಾಡಿಯ 30 ವರ್ಷದ ಮಹಿಳೆ, 19 ವರ್ಷದ ಯುವಕರೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನಲ್ಲಿ ದರ್ಬೆಯ 46 ವರ್ಷದ ವ್ಯಕ್ತಿ, ಪುತ್ತೂರು ಕಬಕದ 60 ವರ್ಷದ ಮಹಿಳೆ, ಹಾಗೂ ಭವಾನಿಶಂಕರ ದೇವಸ್ಥಾನ ರಸ್ತೆಯ ನಿವಾಸಿ 53 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದೆ.






 

error: Content is protected !!
Scroll to Top