ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ.18. ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ “ಕಾಲೇಜ್ ಆಫ್ ಮ್ಯಾನೇಜ್‍ ಮೆಂಟ್ ಆಂಡ್ ಕಾಮರ್ಸ್” ನ 2020-21 ನೇ ಸಾಲಿನ ಬಿ.ಬಿ.ಎ. (ಆನರ್ಸ್) ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿರುತ್ತದೆ.

ವಿದ್ಯಾರ್ಥಿಗಳಾದ ಕು. ಮೇಧಾ ಭಟ್ ಪ್ರಥಮ ರ್ಯಾಂಕ್, ಶ್ರೀ ಆಕಾಶ್ ಕೆ. ಎಸ್. ದ್ವಿತೀಯ ರ್ಯಾಂಕ್ ಮತ್ತು ಕು. ನಿಧಿ ಕಾಡೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 

Also Read  ಶಾಸಕರಿಂದ ಎಂಡೋ ಪೀಡಿತರು ಹಾಗೂ ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ

error: Content is protected !!
Scroll to Top