ಕಡಬದ‌ ಪಿಲ್ಯ ಫ್ಯಾಷನ್ ನಲ್ಲಿ ದೀಪಾವಳಿ ಮೇಳ | ನವೆಂಬರ್ 20ರ ವರೆಗೆ ಉಚಿತ ಲಕ್ಕೀ ಕೂಪನ್ ಜೊತೆಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ನ.14. ಮಹಿಳೆಯರ ಮಕ್ಕಳ ಮತ್ತು ಪುರುಷರ ಸಿದ್ದ ಉಡುಪು ಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಕಡಬದ ಪಿಲ್ಯ ಫ್ಯಾಷನ್ ನಲ್ಲಿ ನವೆಂಬರ್ 20ರ ವರೆಗೆ ವಿಶೇಷ ದೀಪಾವಳಿ ಮೇಳವನ್ನು ಆಯೋಜಿಸಲಾಗಿದ್ದು, ಗ್ರಾಹಕರಿಗೆ ವಿಶೇಷ ಆಫರ್ ಲಭ್ಯವಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಉತ್ತಮ ಗುಣಮಟ್ಟದ ನವನವೀನ ವಸ್ತ್ರಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ರೂ.999 ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕೀ ಕೂಪನ್ ದೊರೆಯಲಿದೆ. ರೂ. 4999 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆಯೊಂದಿಗೆ ಮಹಿಳೆಯರ ಎಲ್ಲಾ ರೀತಿಯ ಸಾರೀಸ್, ಗೌನ್, ಕುರ್ತೀಸ್, ಲೆಹಂಗಾ, ಮೆಟೀರಿಯಲ್ಸ್ ಗಳು, ವೆಸ್ಟರ್ನ್ ಡ್ರೆಸ್, ಮಕ್ಕಳ ಆಧುನಿಕ ಶೈಲಿಯ ಬಟ್ಟೆಗಳು, ಪುರುಷರ ಬ್ರಾಂಡೆಡ್ ಸಹಿತ ಎಲ್ಲಾ ರೀತಿಯ ವಸ್ತ್ರಗಳು, ಒಂದೇ ಸೂರಿನಡಿ ಲಭ್ಯವಾಗಲಿದೆ. ಮಾತ್ರವಲ್ಲದೆ ಸಭೆ ಸಮಾರಂಭಗಳಿಗೆ ಬೇಕಾಗುವ ಶರ್ಟ್, ಗೌನ್, ಲಂಗ ಧಾವಣಿ, ಡ್ರೆಸ್ ಕೋಡ್ ತಯಾರಿಸಿ ಕೊಡಲಾಗುತ್ತಿದೆ. ವಿಶೇಷ ಆಫರ್ ನವೆಂಬರ್ 20 ರ ವರೆಗೆ ಮಾತ್ರ ಇರಲಿದ್ದು, ಗ್ರಾಹಕರು ಈ ದೀಪಾವಳಿ ಆಫರ್ ನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ತೊಕ್ಕೊಟ್ಟು: ಅಕ್ರಮ ಗೋಮಾಂಸ ಸಾಗಾಟ ➤ ತಡೆಹಿಡಿದ ಬಜರಂಗದಳ ಕಾರ್ಯಕರ್ತರು

error: Content is protected !!
Scroll to Top