ಪಂಜ: ಪುತ್ಯ ಬಸ್ ತಂಗುದಾಣದ ಬಳಿ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿ



(ನ್ಯೂಸ್ ಕಡಬ) newskadaba.com ಪಂಜ .12: ಇಂದು ಮುಂಜಾನೆ ಮಿನಿ ಅಶೋಕ್ ಲೈಲ್ಯಾಂಡ್ ವಾಹನವೊಂದು ಪಂಜದ ಪುತ್ಯ ಬಸ್ ತಂಗುದಾಣದ ಬಳಿ ಪಲ್ಟಿಯಾಗಿದೆ.







 

 

ಅಶೋಕ್ ಲೈಲ್ಯಾಂಡ್ ವಾಹನವು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನದಲ್ಲಿದ್ದವರಿಗೆ ಯಾವುದೇ ಗಾಯಾಗಳಾಗದೆ ಅದೃಷ್ಟಶವಶತ್‍ನಿಂದ ಪಾರಾಗಿದ್ದಾರೆ.






 

error: Content is protected !!
Scroll to Top