ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 18 ಮಂದಿಯಲ್ಲಿ ಕೊವೀಡ್ ದೃಢ



(ನ್ಯೂಸ್ ಕಡಬ) newskadaba.com ಕಡಬ, . 02. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 18 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.







 

 

ಕಡಬ ತಾಲೂಕಿನ ಚಾರ್ವಕ ನಿವಾಸಿ 71 ವರ್ಷದ ವ್ಯಕ್ತಿ, ಶಿರಾಡಿ ನಿವಾಸಿ 42 ವರ್ಷದ ಮಹಿಳೆ, 24 ವರ್ಷದ ಯುವಕ, 48 ವರ್ಷದ ವ್ಯಕ್ತಿ, 55 ವರ್ಷದ ವ್ಯಕ್ತಿ, ಸವಣೂರು ನಿವಾಸಿ 18 ವರ್ಷದ ಯುವಕ, 17 ವರ್ಷದ ಯುವತಿ, 38 ವರ್ಷದ ವ್ಯಕ್ತಿ, 35 ವರ್ಷದ ಮಹಿಳೆ, 45 ವರ್ಷದ ವ್ಯಕ್ತಿ, 53 ವರ್ಷದ ವ್ತಕ್ತಿ, 4 ವರ್ಷದ ಬಾಲಕಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.






 

 

error: Content is protected !!
Scroll to Top