(ನ್ಯೂಸ್ ಕಡಬ) newskadaba.com ಕಡಬ, ಅ. 27. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 12 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಕಡಬ ತಾಲೂಕಿನ ಕಾಮನ ನಿವಾಸಿ 28 ವರ್ಷದ ಯುವತಿ, ಹಳೆನೇರಂಗಿ ನಿವಾಸಿ 26 ವರ್ಷದ ಯುವತಿ, ಮರ್ದಾಳ ನಿವಾಸಿ 78 ವರ್ಷದ ವ್ಯಕ್ತಿ, ಚಾರ್ವಕ ನಿವಾಸಿ 46 ವರ್ಷದ ವ್ಯಕ್ತಿ, ನೆಲ್ಯಾಡಿ ನಿವಾಸಿ 31 ರ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ.