ಸುಳ್ಯ: ಕಾರಿಗೆ ಬೈಕ್ ಢಿಕ್ಕಿBy Ashitha Soodlu / October 27, 2020 (ನ್ಯೂಸ್ ಕಡಬ) newskadaba.com ಸುಳ್ಯ, ಅ. 27. ಸುಳ್ಯ ಶ್ರೀ ರಾಂಪೇಟೆಯಲ್ಲಿ ಸ್ವಿಫ್ಟ್ ಡಿಝೈರ್ ಕಾರಿಗೆ ಹೀರೊ ಸ್ಪ್ಲೆಂಡರ್ ಬೈಕ್ ಡಿಕ್ಕಿಯಾದ ಘಟನೆ ಸಂಭವಿಸಿದೆ. ಬೈಕ್ ಸವಾರ ಗಾಯಗೊಂಡಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿದು ಬಂದಿದೆ.