ಪುತ್ತೂರು :ಕಾರು ಹಾಗೂ ಓಮ್ನಿ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com ಪುತ್ತೂರು . 25: ಇಂದು ಪುತ್ತೂರಿನ ಸಮೀಪದ ಭಕ್ತಕೋಡಿಯಲ್ಲಿ ಕಾರು ಹಾಗೂ ಓಮ್ನಿ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ಚಾಲಕನಿಗೆ ಗಾಯವಾಗಿದೆ.

ಪುತ್ತೂರು ಸಿಟಿಯ ದರ್ಬೆ- ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರು ಹಾಗೂ ಓಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓಮ್ನಿ ಚಾಲಕನಿಗೆ ಗಂಭೀರಾ ಗಾಯವಾಗಿದೆ. ಅಪಘಾತದ ವೇಗಕ್ಕೆ ಓಮ್ನಿ ನಿಯಾ ಮುಂಬಾಗ ಜಖಂಗೊಂಡಿದೆ. ಇನ್ನು ಗಾಯಾಗೊಂಡ ಚಾಲಕನ್ನು ಚಿಕ್ಸಿತೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Scroll to Top