ಭಾರತ ತಂಡದ ಮಾಜಿ ಫುಟ್ಬಾಲ್ ನಾಯಕ ಕಾರ್ಲ್ಟನ್ ಚಾಪ್ ಮನ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12: ಭಾರತ ಮಾಜಿ ಫುಟ್ಬಾಲ್ ತಂಡದ ನಾಯಕ ಕಾರ್ಲ್ಟನ್ ಚಾಪ್ ಮಾನ್ (49) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

 

 

ಕಾರ್ಲ್ಟನ್ ಚಾಪ್ ಮನ್ ಅವರು ತೀವ್ರ ಬೆನ್ನು ನೋವಿನಿಂದಾಗಿ ಬೆಂಗಳೂರಿನ ಆಸ್ಪತ್ರೆಗೆ ಭಾನುವಾರ ರಾತ್ರಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. 1997-98ರ ಋತುವಿನಲ್ಲಿ ಎಫ್ ಸಿ ಕೊಚ್ಚಿಯಲ್ಲಿ ಐ ಎಂ ವಿಜಯನ್, ಜೋ ಪಾಲ್ ಮತ್ತು ರಮಣ್ ವಿಜಯನ್ ರಂತಹ ಇತರ ಶ್ರೇಷ್ಠ ರೊಡನೆ ಚಾಪ್ ಮನ್ 1997ರ ಸೌತ್ ಏಷ್ಯಾ ಫುಟ್ಬಾಲ್ ಫೆಡರೇಷನ್ ಗೋಲ್ಡ್ ಕಪ್ ನಲ್ಲಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ.

Also Read  ಜವಾಹರ ನವೋದಯ ವಿದ್ಯಾಲಯ ➤ 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

 

error: Content is protected !!
Scroll to Top