ಬಿಳಿನೆಲೆ : ರಸ್ತೆ ಬದಿಯಲ್ಲಿನ ಪೊದೆಗಳನ್ನು ಕಡಿದು, ಸ್ವಚ್ಚಗೊಳಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

(ನ್ಯೂಸ್ ಕಡಬ) newskadaba.com ಕಡಬ, ಆ,15:  ದೇಶದಾದ್ಯಂತ ಕೊರೋನಾ ತನ್ನ ಕಬಂಧಬಾಹುವನ್ನು ಚಾಚಿಕೊಂಡಿದೆ. ಪರಿಣಾಮ ಈ ವರ್ಷದ ಎಲ್ಲ ಹಬ್ಬ ಹರಿದಿಗಳಿಗೆ ಕೋರೋನಾ ಮುಳುವಾಗಿದೆ. ಅದರಂತೆ ಇಂದು ಎಲ್ಲೆಡೆ ಸರಳವಾಗಿ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆಯನ್ನು ಸರಳವಾಗಿ ಆಚರಿಸಲಾಯಿತು.

 

ಇದರ ಪ್ರಯುಕ್ತ ಬಿಳಿನೆಲೆ ಯುವಕ ಮಂಡಲ(ರಿ) ವತಿಯಿಂದ ಬಿಳಿನೆಲೆಯ ರಸ್ತೆ ಬದಿಯಲ್ಲಿನ ಹುಲ್ಲು ಹಾಗೂ ಪೊದೆಗಳನ್ನು ಕಡಿದು, ಸ್ವಚ್ಚಗೊಳಿಸುವ ಮೂಲಕ ಸ್ವಾತಂತ್ರ್ಯೋತ್ಸವ ದಿನಚಾರಣೆಯನ್ನು ಸರಳವಾಗಿ ಆಚರಿಸಿದರು.

Also Read  ಉಡುಪಿ: ಪ್ರಸಾದ್ ನಾರ್ಣಕಜೆಯವರಿಂದ 'ಉಪಾಸಣೆ" ಪುಸ್ತಕ ಬಿಡುಗಡೆ

 

 

error: Content is protected !!