(ನ್ಯೂಸ್ ಕಡಬ) newskadaba.com ಮಂಗಳೂರು , ಆ.07: ಲಯನ್ಸ ಕ್ಲಬ್ ಕಂಕನಾಡಿ ಪಡೀಲಿನ 2020-21ರ ಸಾಲಿನ ಅಧ್ಯಕ್ಷೆಯಾಗಿ ಲಯನ್ ಅರುಂಧತಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಲಯನ್ ಎಸ್. ಎಂ. ಐರನ್ ರವರು ಮತ್ತು ಖಜಾಂಚಿಯಾಗಿ ಲಯನ್ ಮಾಧವ ಉಳ್ಳಾಲ್ ಅವರು ಆಯ್ಕೆಯಾಗಿದ್ದಾರೆ.
Join the Group
Join WhatsApp Group