ಪುತ್ತೂರು: ಮತ್ತೆ ಮುಳುಗಡೆಗೊಂಡ ಚೆಲ್ಯಡ್ಕ ಸೇತುವೆ

(ನ್ಯೂಸ್ ಕಡಬ)newskadaba.com ಪುತ್ತೂರು: ಜು.16, ತಾಲೂಕಿನ ಮುಳುಗು ಸೇತುವೆ ಎನಿಸಿಕೊಂಡಿರುವ ಪುತ್ತೂರು‌-ಪಾಣಾಜೆ‌ ರಸ್ತೆಯನ್ನು ಸಂಪರ್ಕಿಸುವ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ‌ ಸೇತುವೆಯು ಇಂದು ಬೆಳಗ್ಗೆಯಿಂದ ಸುರಿದ‌ ಭಾರೀ ಮಳೆಗೆ ಮುಳುಗಡೆಯಾಗಿದೆ.‌

ಬೆಳಗ್ಗಿನಿಂದಲೇ‌ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ‌ಯಿಂದಾಗಿ ಮಧ್ಯಾಹ್ನದ ವೇಳೆಗೆ ಈ ಸೇತುವೆ ಮುಳುಗಡೆಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ಜುಲೈ 7ರಂದು ಮೊದಲ ಭಾರಿಗೆ ಸೇತುವೆಯು ಮುಳುಗಡೆಯಾಗಿತ್ತು. ಇದೀಗ ಎರಡನೇ‌ ಭಾರಿಗೆ ಸೇತುವೆ ಮುಳುಗಡೆಯಾಗಿದೆ.

Also Read  ಬಿಸಿಲಿನ ತಾಪ ಗರಿಷ್ಟಮಟ್ಟಕ್ಕೆ ತಲುಪಿರುವ ಹಿನ್ನಲೆ   ➤ಪ್ರತಿನಿತ್ಯ ಅರ್ಧದಿನ ರಜೆ ನೀಡಬೇಕೆಂದು ಪೌರಕಾರ್ಮಿಕರ ಒತ್ತಾಯ

error: Content is protected !!
Scroll to Top