ಮಣಿಪಾಲಕ್ಕೆ ಹೊಸ ಯಂತ್ರ ➤ಕೋವಿಡ್ ಪರೀಕ್ಷಾ ಸಾರ್ಮಥ್ಯ ಹೆಚ್ಚಳ

(ನ್ಯೂಸ್ ಕಡಬ) newskadaba.com ಉಡುಪಿ, ಮೇ26: ಕೋವಿಡ್ 19ಸೋಂಕಿತರ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋವಿಡ್ ಶಂಕಿತರ ಗಂಟಲ ದ್ರವಸಂಗ್ರಹದ ಸಂಖ್ಯೆ ಏರಿಕೆಯಾಗುತ್ತಿರುವಾಗಲೇ , ಪರೀಕ್ಷ ವರದಿಗಳೂ ಅಷ್ಟೇ ಪ್ರಮಾಣದಲ್ಲಿ ಬಾಕಿಯಾಗುತ್ತಿದೆ. ಇನ್ನು ಇದರ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿದೆ.

 

 

 

ಇನ್ನು ಶಿವಮೊಗ್ಗದಲ್ಲಿ ಸರಕಾರಿ ಸ್ವಾಮ್ಯದಲ್ಲಿ ಎರಡು ಪ್ರಯೋಗಾಲಯಗಳಗ ಸ್ಥಾಪನೆಯಾಗುತ್ತಿದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗ ನಡೆಸಿ ವರದಿ ಕಳುಹಿಸುವುದಾಗಿ ತಿಳಿಸಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಅದಷ್ಟು ಬೇಗ್ಲ ಸ್ವಯಂ ಚಾಲಿತ ಯಂತ್ರೋಪಕರಣವನ್ನು ತರಿಸಲಾಗುವುದು, ಇದರಿಂದ ಒಂದು ದಿನಕ್ಕೆ 500-600 ಮಾದರಿಯ ಪರೀಕ್ಷೆ ನಡೆಸಲು ಸಾದ್ಯವಾಗುತ್ತದೆ. ಜತೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಪ್ರಯೋಗಾಲಯವೂ ಮಂಜೂರಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

Also Read  ಜಮ್ಮು & ಕಾಶ್ಮೀರದಲ್ಲಿ ಬಾಂಬ್‌ ಸ್ಫೋಟ ನಡೆಸಿದ ಭಯೋತ್ಪಾದಕರು..! ➤ ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ

 

 

 

 

 

 

error: Content is protected !!
Scroll to Top