ಬಜೆಟ್: ಇಲಾಖಾವಾರು ಅನುದಾನ ಮಾಹಿತಿ

ಬೆಂಗಳೂರು, ಮಾ.6: ಸಿಎಂ ಬಿಎಸ್ ಯಡಿಯೂರಪ್ಪ ಅವರು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಪ್ರತೀ ಇಲಾಖೆಗೆ ಸಿಕ್ಕ ಅನುದಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಜೆಟ್ ನ ಒಟ್ಟು ಗಾತ್ರ 2,37,893 ಕೋಟಿ ರೂ ಆಗಿದ್ದು, 2020–21ನೇ ಸಾಲಿನಲ್ಲಿ ಒಟ್ಟು ₹ 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4759 ಅಂತರವಿದೆ.

ಇಲಾಖಾವಾರು ಅನುದಾನ ಮಾಹಿತಿ

1.ಶಿಕ್ಷಣ ಇಲಾಖೆ- 29,768 ಕೋಟಿ – ಶೇ. 11
2.ನಗರಾಭಿವೃದ್ಧಿ ಇಲಾಖೆ- 27,952 ಕೋಟಿ – ಶೇ. 10
3.ಜಲಸಂಪನ್ಮೂಲ ಇಲಾಖೆ- 21,308 ಕೋಟಿ – ಶೇ. 8
4.ಇಂಧನ ಇಲಾಖೆ- 17, 290 ಕೋಟಿ – ಶೇ. 7
5.ಗ್ರಾಮೀಣಾಭಿವೃದ್ಧಿ ಇಲಾಖೆ- 15.595 ಕೋಟಿ – ಶೇ. 6
6.ಕಂದಾಯ ಇಲಾಖೆ- 11, 860 ಕೋಟಿ – ಶೇ. 4
7.ಲೋಕೋಪಯೋಗಿ ಇಲಾಖೆ- 11, 463 ಕೋಟಿ – ಶೇ. 4
8.ಆರೋಗ್ಯ ಇಲಾಖೆ- 10, 122 ಕೋಟಿ – ಶೇ. 4
9.ಸಾರಿಗೆ, ಒಳಾಡಳಿತ ಇಲಾಖೆ- 10, 108 ಕೋಟಿ – ಶೇ. 4
10.ಸಮಾಜ ಕಲ್ಯಾಣ ಇಲಾಖೆ- 9,444 ಕೋಟಿ – ಶೇ. 4
11.ಕೃಷಿ & ತೋಟಗಾರಿಕೆ ಇಲಾಖೆ- 7,889 ಕೋಟಿ – ಶೇ. 3
12.ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ- 4,650 ಕೋಟಿ – ಶೇ. 2
13.ವಸತಿ ಇಲಾಖೆ- 2,971 ಕೋಟಿ – ಶೇ. 1
14.ಆಹಾರ ಇಲಾಖೆ- 2,668 ಕೋಟಿ – ಶೇ. 1
15.ಇತರೆ ಇಲಾಖೆ- 84,023 ಕೋಟಿ – ಶೇ. 31

Also Read  ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಏರ್ ಇಂಡಿಯಾ ವಿಮಾನದಲ್ಲಿ ಗೌರವಾರ್ಪಣೆ

error: Content is protected !!
Scroll to Top