ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉನ್ನತವಾದ ಯೋಗಗಳು ಸಿಗಲಿದೆ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಸೂಚಿಸುವರು.
9945410150

ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉತ್ತಮವಾದ ಫಲಗಳು ದೊರೆಯಲಿದೆ. ಇವರು ಮಾಡುವ ಕಾರ್ಯಗಳಲ್ಲಿ ಅತಿ ಹೆಚ್ಚು ಉತ್ಸಾಹ ಮತ್ತು ದಕ್ಷತೆ ಕಂಡುಬರುತ್ತದೆ. ಸಮಸ್ಯೆಗಳೆಲ್ಲವೂ ದೂರ ಹೋಗುವುದು ನಿಶ್ಚಿತ.
ನಾಲ್ಕು ರಾಶಿಗಳ ಫಲ ಫಲವನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿ
ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ಬೆಳವಣಿಗೆ ಆಗಲಿದೆ. ಕುಟುಂಬದ ಮನಸ್ತಾಪಗಳು ಸರಿ ಹೋಗುತ್ತದೆ. ಜಮೀನಿನಲ್ಲಿ ಉತ್ತಮ ಲಾಭ ಕಂಡುಬರುತ್ತದೆ. ಭೂಮಿ ಖರೀದಿ ಪ್ರಕ್ರಿಯೆಗಳು ನಡೆಯುವುದು. ವ್ಯವಹಾರ ನಿರ್ವಹಣೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತದೆ. ಪ್ರಯಾಣದಿಂದ ಲಾಭ ನಿರೀಕ್ಷಿಸಬಹುದು.

ಮಕರ ರಾಶಿ
ಅಂದುಕೊಂಡ ಕೆಲಸಗಳಲ್ಲಿ ಗೆಲುವನ್ನು ಪಡೆಯಲಿದ್ದಾರೆ. ಹಳೆಯ ಆರ್ಥಿಕ ಋಣಭಾದೆ ಗಳು ದೂರವಾಗುವುದು ನಿಶ್ಚಿತ. ದೈವ ಕೃಪೆಗೆ ಪಾತ್ರರಾಗುವಿರಿ. ಉದ್ಯೋಗದಲ್ಲಿ ಲಾಭ ಹೆಚ್ಚಳವಾಗುತ್ತದೆ. ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಹೊಂದುವರು.

Also Read  ನಿಮ್ಮ ಕುಟುಂಬದಲ್ಲಿ ಎಂತ ಸಮಸ್ಯೆಗಳಿದ್ದರೂ ಈ ಒಂದು ವಿಧಾನದಿಂದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

ಕುಂಭ ರಾಶಿ
ಆರ್ಥಿಕ ಚಟುವಟಿಕೆಗಳು ಉತ್ತಮಗೊಳ್ಳುತ್ತದೆ. ಹೂಡಿಕೆ ಗಳೆಲ್ಲವೂ ಲಾಭದಾಯಕವಾಗಿ ಕಂಡುಬರುತ್ತದೆ. ನಿಮ್ಮ ಆಲೋಚನೆಗೆ ಕುಟುಂಬಸ್ಥರಿಂದ ಹಾಗೂ ಸ್ನೇಹಿತರಿಂದ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೃಪ್ತಿ ಮತ್ತು ಶೀಘ್ರ ವಿವಾಹದ ಬಯಕೆಗಳು ಈಡೇರುವುದು ಕಾಣಬಹುದು.

ಮೀನ ರಾಶಿ
ಉದ್ಯೋಗದಲ್ಲಿ ಬೆಳವಣಿಗೆ ಆಗಲಿದೆ. ನಿರುದ್ಯೋಗಿಗಳಿಗೆ ವಿಪುಲವಾದ ಅವಕಾಶಗಳು ದೊರೆಯುತ್ತದೆ. ನಿಮ್ಮ ವ್ಯಾವಹಾರಿಕ ಕ್ಷೇತ್ರವು ಸುಗಮವಾಗಿ ನಡೆಯುತ್ತದೆ. ಹಣಕಾಸಿನಲ್ಲಿ ಫಲದಾಯಕ ಅವಕಾಶಗಳು ಕಂಡುಬರುತ್ತದೆ. ಹೊಸ ತರನಾದ ಅವಿಷ್ಕಾರಗಳು ನೀವು ಕಂಡುಕೊಳ್ಳುವಿರಿ. ನವೀನ ಉದ್ಯಮಗಳು ಕೈ ಹಿಡಿಯಲಿದೆ. ಹಳೆಯ ಸಾಲಗಳು ಯಶಸ್ವಿಯಾಗಿ ತೀರಿಸುತ್ತೀರಿ.

ಜ್ಯೋತಿಷ್ಯರು ಗಿರಿಧರ ಭಟ್
ವಿದ್ಯೆ, ಉದ್ಯೋಗ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಸಮಸ್ಯೆ, ಸಂತಾನ ಸಮಸ್ಯೆ, ಇನ್ನಿತರ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top