ಕಡಬದ ದುರ್ಗಾಂಬದಲ್ಲಿ ನಾಳೆ ಏಕದಿನದ ‘ಮೊಬೈಲ್ ಮೇಳ’ ➤ ಭೇಟಿ ನೀಡಿರಿ, ಲಕ್ಕೀ ಕೂಪನ್‌ನಲ್ಲಿ ಉಚಿತ ಮೊಬೈಲ್ ಪಡೆಯಿರಿ

(ನ್ಯೂಸ್ ಕಡಬ) newskadaba.com ಕಡಬ, ಅ.27. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಮಹಲ್ ನಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಫೋನುಗಳ ಮಾರಾಟ ಮತ್ತು ಸೇವಾ ಸಂಸ್ಥೆ ‘ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್’ ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ (ಅಕ್ಟೋಬರ್ 28) ಒಂದು ದಿನದ ಮೊಬೈಲ್ ಮೇಳ ನಡೆಯಲಿದೆ.

ಈ ಸಂದರ್ಭದಲ್ಲಿ ಭೇಟಿ ನೀಡಿದ ಗ್ರಾಹಕರಿಗೆ ಕೇಳಲಾಗುವ ಪ್ರಶ್ನೆಗೆ ಮೊಬೈಲ್ ಸೇರಿದಂತೆ ಹಲವು ಉಚಿತ ಪ್ರಶಸ್ತಿಗಳನ್ನು ಗೆಲ್ಲಬಹುದಾಗಿದೆ. ಹಳೆಯ ಮೊಬೈಲ್ ಗೆ ಮೆಗಾ ಎಕ್ಸ್ ಚೇಂಜ್ ಮೇಳ, ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಸ್ಕ್ರ್ಯಾಚ್ ಆಂಡ್ ವಿನ್ ಆಫರ್, ಕ್ಯಾಶ್ ಬ್ಯಾಕ್ ಆಫರ್, ಸ್ಕ್ರೀನ್ ರಿಪ್ಲೇಸ್ ಮೆಂಟ್ ಮತ್ತು ಪ್ರತಿಯೊಂದು ಖರೀದಿಗೆ ಖಚಿತ ಉಡುಗೊರೆ ಸೇರಿದಂತೆ ಹಲವಾರು ಕೊಡುಗೆಗಳನ್ನು ಪರಿಚಯಿಸಲಾಗುತ್ತಿದೆ. ಎಲ್ಲಾ ಕಂಪೆನಿಗಳ ಮೊಬೈಲ್ ಫೋನುಗಳನ್ನು ವಿಶೇಷ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೊಸ ಮೊಬೈಲ್ ಖರೀದಿಸಿದರೆ ಉಚಿತ ಸ್ಕ್ರೀನ್ ಗಾರ್ಡ್, ಹೆಡ್ ಫೋನ್ ಮುಂತಾದ ಉಡುಗೊರೆಗಳನ್ನು ನೀಡಲಾಗುತ್ತಿದೆ. ಸುಲಭ ಕಂತುಗಳಲ್ಲಿ ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರಿಗೆ 0% ಬಡ್ಡಿ ದರದಲ್ಲಿ ತಕ್ಷಣವೇ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ.

Also Read  10.10.2020 ಪ್ರಮುಖ ಸುದ್ದಿಗಳು

ಅಷ್ಟೇ ಅಲ್ಲದೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನುಗಳನ್ನು ನುರಿತ ತಜ್ಞರಿಂದ ತ್ವರಿತಗತಿಯಲ್ಲಿ ದುರಸ್ತಿ ಮಾಡಿಕೊಡಲಾಗುತ್ತದೆ. ಮೊಬೈಲ್ ಫೋನುಗಳ ಬಿಡಿಭಾಗಗಳು, ಎಲ್ಲಾ ಕಂಪೆನಿಗಳ ಸಿಮ್ ಕಾರ್ಡುಗಳ ಮೇಲೆ ವಿಶೇಷ ಆಫರ್ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448624943, 9141943943 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು: ಕಾರು ಹಾಗು ಓಮ್ನಿ ನಡುವೆ ಢಿಕ್ಕಿ

error: Content is protected !!
Scroll to Top