ವಾಲ್ನಟ್ ಸೇವನೆಯಿಂದ ದೂರವಾಗುತ್ತದೆ, ಹೃದಯ ಸಂಬಂಧಿ ಕಾಯಿಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.ಆರೋಗ್ಯ ಮಾಹಿತಿ. ಅಮೆರಿಕನ್ಹಾರ್ಟ್ಅಸೋಸಿಯೇಶನ್ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ದಲ್ಲಿ ಡಯೆಟ್ನಲ್ಲಿ ವಾಲ್ನಟ್ ಸೇರಿಸಿದರೆ ಸ್ಯಾಚುರೇಟೆಡ್ಕೊಬ್ಬಿನ ಬದಲಾವಣೆ ಅಂಶವನ್ನು ಪರೀಕ್ಷಿಸಲಾಯಿತು.ಪ್ರತಿದಿನ ವಾಲ್ನಟ್ ಸೇವಿಸುವವರಲ್ಲಿ ಕೆಳಮಟ್ಟದ ಸ್ಯಾಚುರೇಟೆಡ್ಕೊಬ್ಬು ತುಂಬಿರುತ್ತದೆ. ಇವರಲ್ಲಿ ರಕ್ತದೊತ್ತಡವು ಕೂಡ ಕೆಳಮಟ್ಟದಲ್ಲಿರುತ್ತದೆ.

ಸಂಶೋಧನೆಗಾಗಿ ಸಂಶೋಧಕರು 30-65 ವರ್ಷಗಳ ನಡುವಿನ ಅಧಿಕ ತೂಕ, ಸ್ಥೂಲಕಾಯ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿದಿನ ಒಂದಷ್ಟು ವಾಲ್ನಟ್ ಸೇವಿಸುವುದರಿಂದ ಹೃದಯ ಸಂಬಂಧಿಸಿ ಕಾಯಿಲೆ ಗಳಿಂದ ದೂರವಿರಬಹುದು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

Also Read  ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top