ಖಾದ್ಯ ವೈವಿಧ್ಯ



(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಎಳ್ಳುಜ್ಯೂಸ್
ಬೇಕಾಗುವಸಾಮಗ್ರಿಗಳು:
­ ಎಳ್ಳು:4/1ಕಪ್‌
­ ಹಾಲು:2ಕಪ್‌
­ ಸಕ್ಕರೆ:ಅರ್ಧಕಪ್‌
­ ಏಲಕ್ಕಿ: ಸ್ವಲ್ಪ





ಮಾಡುವ ವಿಧಾನ: ಒಂದು ಪಾತ್ರೆಗೆ ಎಳ್ಳು ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ಎಳ್ಳು ಮತ್ತು ಏಲಕಿಯನ್ನು ಹಾಕಿ ಚೆನ್ನಾಗಿ ಹುಡಿಮಾಡಬೇಕು. ಅನಂತರ ಹಾಲು ಸೇರಿಸಿ ಮತ್ತೂಮ್ಮೆ ತಿರುಗಿಸಬೇಕು. ಅದನ್ನು ಗ್ಲಾಸಿಗೆ ಹಾಕಿ, ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಟ್ಟಾಗ ಎಳ್ಳು ಜ್ಯೂಸ್‌ ಸವಿಯಲು ಸಿದ್ಧವಾಗುತ್ತದೆ.






error: Content is protected !!
Scroll to Top